ETV Bharat / state

ಬುದ್ದಿಮಾಂದ್ಯ ಮಕ್ಕಳ ಜೊತೆ ಬರ್ತ್​ ಡೇ ಆಚರಿಸಿಕೊಂಡ ಬೊಮ್ಮಾಯಿ - Latest News For Home minister Bommayi

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಮ್ಮ 60 ನೇ  ಜನ್ಮದಿನವನ್ನು ಹಾವೇರಿ ಜಿಲ್ಲೆಯ ಜ್ಯೋತಿ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಆಚರಿಸಿಕೊಂಡಿದ್ದಾರೆ.

bommayi-birthday-celebration
ಬುದ್ದಿಮಾಂದ್ಯ ಮಕ್ಕಳ ಜೊತೆ ಬರ್ತ್​ ಡೇ ಆಚರಿಸಿಕೊಂಡ ಬೊಮ್ಮಾಯಿ
author img

By

Published : Jan 28, 2020, 6:38 PM IST

ಹಾವೇರಿ : ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಮ್ಮ 60 ನೇ ಜನ್ಮದಿನವನ್ನು ಜಿಲ್ಲೆಯ ಜ್ಯೋತಿ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಆಚರಿಸಿಕೊಂಡಿದ್ದಾರೆ.

ಬೊಮ್ಮಾಯಿ ಶಾಲೆಗೆ ಬರುತ್ತಿದ್ದಂತೆ ಗುಲಾಬಿ ಹಿಡಿದ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಬೊಮ್ಮಾಯಿ ಭಾವುಕರಾದ ಘಟನೆ ಕೂಡ ನಡೆಯಿತು. ಮಕ್ಕಳ ಶುಭಾಶಯ ಸ್ವೀಕರಿಸಿದ ಬೊಮ್ಮಾಯಿ, ಮಕ್ಕಳಿಗೆ ಧನ್ಯವಾದ ಹೇಳಿ, ಮಕ್ಕಳಿಗೆ ಕೇಕ್ ತಿನ್ನಿಸಿ, ಬಟ್ಟೆ ವಿತರಣೆ ಮಾಡಿದರು. ಬಳಿಕ, ತಮ್ಮ ತಂದೆ ಎಸ್.ಆರ್ ಬೊಮ್ಮಾಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಮಕ್ಕಳ ಜೊತೆ ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಸ್ಮರಣೀಯ, ತಮಗೆ 60 ವರ್ಷವಾಯಿತು. ಇದು ಎಲ್ಲ ಅಂಕಿಗಳಂತೆ ಒಂದು ಅಂಕೆ. 60 ಆದರೂ ಸಹ ತಾವು ಚೈತನ್ಯ ಕಳೆದುಕೊಂಡಿಲ್ಲ ಎಂದರು. ಮಾನವನಲ್ಲಿ ಮಾನವೀಯತೆ ಇದೆಯೋ ಇಲ್ಲವೋ ಪರೀಕ್ಷಿಸಲು ದೇವರು ಇಂತಹ ಮಕ್ಕಳನ್ನು ಸೃಷ್ಛಿಸುತ್ತಾನೆ ಎಂದು ಬೇಸರ ವ್ಯಕ್ತಪಡಿಸಿದರು.

Intro:KN_HVR_03_BIRTHDAY_BOMMAI_SCRIPT_7202143
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಮ್ಮ 60 ಜನ್ಮದಿನವನ್ನ ಹಾವೇರಿ ಜ್ಯೋತಿ ಬುದ್ದಿಮಾಂದ್ಯಮಕ್ಕಳ ವಸತಿ ಶಾಲೆಯಲ್ಲಿ ಆಚರಿಸಿದರು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಬರುತ್ತಿದ್ದಂತೆ ಗುಲಾಬಿ ಹಿಡಿದ ಮಕ್ಕಳು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಭಾವುಕರಾದ ಬೊಮ್ಮಾಯಿ ಕಣ್ಣಾಲಿಗಳು ಕಣ್ಣೀರಿನಿಂದ ತುಂಬಿದವು. ಮಕ್ಕಳ ಶುಭಾಶಯ ಸ್ವೀಕರಿಸಿದ ಬೊಮ್ಮಾಯಿ ಮಕ್ಕಳಿಗೆ ಧನ್ಯವಾದ ಹೇಳಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಕೇಕ್ ಕಟ್ ಮಾಡಿ ಬೊಮ್ಮಾಯಿ ಜನ್ಮದಿನ ಆಚರಿಸಿದರು. ಈ ರೀತಿಯ ಮಕ್ಕಳ ಜೊತೆ ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಸ್ಮರಣೀಯ ಎಂದು ನುಡಿದರು. ಇದೇ ವೇಳೆ ಮಕ್ಕಳ ಜೊತೆ ಬೆರೆತ ಬೊಮ್ಮಾಯಿ ಮಕ್ಕಳಿಗೆ ಕೇಕ್ ತಿನ್ನಿಸಿ ಬಟ್ಟೆಗಳನ್ನ ವಿತರಣಿ ಮಾಡಿದರು. ನಂತರ ಬೊಮ್ಮಾಯಿ ತಮ್ಮ ತಂದೆ ಎಸ್ ಆರ್ ಬೊಮ್ಮಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಮಗೆ 60 ವರ್ಷವಾಯಿತು. ಇದು ಎಲ್ಲ ಅಂಕಿಗಳಂತೆ ಒಂಕು ಅಂಕೆ. 60 ಆದರೂ ಸಹ ತಾವು ಚೈತನ್ಯವನ್ನ ಕಳೆದುಕೊಂಡಿಲ್ಲಾ ಚೈತನ್ಯ ಪುನಶ್ಚೇತನಗೊಂಡಿದೆ ಎಂದು ತಿಳಿಸಿದರು. ಮಾನವನಲ್ಲಿ ಮಾನವೀಯತೆ ಇದೆಯೂ ಇಲ್ಲವೂ ಎಂದು ಪರೀಕ್ಷೆ ಮಾಡಿಸಲು ದೇವರು ಇಂತಹ ಮಕ್ಕಳಿಗೆ ಸೃಷ್ಛಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
LOOK............,
BYTE-01ಬಸವರಾಜ್ ಬೊಮ್ಮಾಯಿ, ಗೃಹ ಸಚಿವBody:sameConclusion:same
ETV Bharat Logo

Copyright © 2025 Ushodaya Enterprises Pvt. Ltd., All Rights Reserved.