ETV Bharat / state

ರಾಣೇಬೆನ್ನೂರಿನಲ್ಲಿ ಸಂಭ್ರಮದ ಆಯುಧ ಪೂಜೆ, ಬನ್ನಿ ಪೂಜೆಗಾಗಿ ಸಕಲ ಸಿದ್ಧತೆ.. - Dasara celebration news

ನಾಡಿನಾದ್ಯಂತ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಣೇಬೆನ್ನೂರು ನಗರದಲ್ಲಿ ಕೂಡ ಆಯುಧ ಪೂಜೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ರಾಣೇಬೆನ್ನೂರಿನಲ್ಲಿ ಸಂಭ್ರಮದ ಆಯುಧ ಪೂಜೆ
author img

By

Published : Oct 7, 2019, 9:21 PM IST

Updated : Oct 7, 2019, 9:48 PM IST

ರಾಣೇಬೆನ್ನೂರು: ನಾಡಿನಾದ್ಯಂತ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಗರದಲ್ಲಿ ಕೂಡ ಆಯುಧ ಪೂಜೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಸರಸ್ವತಿ,ಲಕ್ಷ್ಮಿ ಮತ್ತು ಪಾರ್ವತಿ ದೇವಿಯ ಫೋಟೋ ಹಾಗೂ ವಿವಿಧ ರೀತಿಯ ಸಾಧನಗಳನ್ನು ಉಪಕರಣಗಳನ್ನು, ವಾಹನಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಪೂಜಿಸಲಾಯಿತು.

ರಾಣೇಬೆನ್ನೂರಿನಲ್ಲಿ ಸಂಭ್ರಮದ ಆಯುಧ ಪೂಜೆ..

ನಾಳೆ ವಿಜಯದಶಮಿ ಹಿನ್ನೆಲೆ ಮಹಿಳೆಯರು ಮಾರುಕಟ್ಟೆಯಲ್ಲಿ ಬಗೆಬಗೆಯ ಹೂವು, ತರಕಾರಿ, ಪುಜಾ ಸಾಮಾಗ್ರಿಗಳನ್ನು ಖರೀದಿಸಿದರು.

Intro:ಸಂಭ್ರಮದ ಆಯುದ ಪೂಜೆ.
ಬನ್ನಿ ಪೂಜೆಗಾಗಿ ಹೂವಿಗೆ ಮುಗಿಬಿದ್ದ ಭಕ್ತರು.

ರಾಣೆಬೆನ್ನೂರ: ನಾಡ ಹಬ್ಬವೆಂದು ಕರೆಸಿಕೊಳ್ಳುವ ದಸಾರ ಹಬ್ಬದ ದಿನ ಆಚರಿಸುವಂತ ಆಯುದ ಪೂಜೆ ನಾಡಿನಾದ್ಯಂತ ಸಂಭ್ರಮದಿಂದ ಹಾಗೂ ಭಕ್ತಿ ಪೂರ್ವಕವಾಗಿ ಆಚರಿಸಲಾಗುತ್ತದೆ.

ರಾಣೆಬೆನ್ನೂರ ನಗರದಲ್ಲಿ ಕೂಡ ಆಯುದ ಪೂಜೆಯನ್ನು ಬಹಳ ವಿಜೃಂಭಣೆಯಿಂದ ಮಾಡಲಾಯಿತು.
ಆಯುಧ ಪೂಜೆಯ ಸಮಯದಲ್ಲಿ ಪ್ರಮುಖ ಶಕ್ತಿ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿ ಪೋಟಗನ್ನು ಹಾಗೂ ವಿವಿಧ ರೀತಿಯ ಸಾಧನಗಳನ್ನು, ಉಪಕರಣಗಳನ್ನು, ವಾಹನಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಪೂಜಿಸಲಾಯಿತು.
ಆಯುದ ಪೂಜೆಯನ್ನು ಅರ್ಥಪೂರ್ಣವಾಗಿ ಹಾಗೂ ಹಿಂದೂ ಪದ್ಧತಿಯ ಇತಿಹಾಸ ಎಂಬದು ಹಿರಿಯರು ಮಾತು.

ಹೂವಿಗೆ ಮುಗಿಬಿದ್ದ ಜನ...
ಇಂದು ಆಯುದ ಪೂಜೆ ನಂತರ ನಾಳೆ ಬನ್ನಿಮಂಟಪದ ಪೂಜೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ನವರಾತ್ರಿ ದಿನ ಮಹಿಳೆಯರು ಬನ್ನಿ ಮಂಟಪ ಪೂಜೆ ನಡೆಸುತ್ತಾರೆ. ನಾಳೆ ಒಂಬತ್ತನೇ ದಿನವಾದ ಹಿನ್ನೆಲೆಯಲ್ಲಿ ಪೂಜೆಗಾಗಿ ಮಹಿಳೆಯರು ಮಾರುಕಟ್ಟೆಯಲ್ಲಿ ಹೂವಿಗಾಗಿ ಮುಗಿಬಿದ್ದ ಖರೀದಿಸುತ್ತಿದ್ದರು.Body:ಸಂಭ್ರಮದ ಆಯುದ ಪೂಜೆ.
ಬನ್ನಿ ಪೂಜೆಗಾಗಿ ಹೂವಿಗೆ ಮುಗಿಬಿದ್ದ ಭಕ್ತರು.

ರಾಣೆಬೆನ್ನೂರ: ನಾಡ ಹಬ್ಬವೆಂದು ಕರೆಸಿಕೊಳ್ಳುವ ದಸಾರ ಹಬ್ಬದ ದಿನ ಆಚರಿಸುವಂತ ಆಯುದ ಪೂಜೆ ನಾಡಿನಾದ್ಯಂತ ಸಂಭ್ರಮದಿಂದ ಹಾಗೂ ಭಕ್ತಿ ಪೂರ್ವಕವಾಗಿ ಆಚರಿಸಲಾಗುತ್ತದೆ.

ರಾಣೆಬೆನ್ನೂರ ನಗರದಲ್ಲಿ ಕೂಡ ಆಯುದ ಪೂಜೆಯನ್ನು ಬಹಳ ವಿಜೃಂಭಣೆಯಿಂದ ಮಾಡಲಾಯಿತು.
ಆಯುಧ ಪೂಜೆಯ ಸಮಯದಲ್ಲಿ ಪ್ರಮುಖ ಶಕ್ತಿ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿ ಪೋಟಗನ್ನು ಹಾಗೂ ವಿವಿಧ ರೀತಿಯ ಸಾಧನಗಳನ್ನು, ಉಪಕರಣಗಳನ್ನು, ವಾಹನಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಪೂಜಿಸಲಾಯಿತು.
ಆಯುದ ಪೂಜೆಯನ್ನು ಅರ್ಥಪೂರ್ಣವಾಗಿ ಹಾಗೂ ಹಿಂದೂ ಪದ್ಧತಿಯ ಇತಿಹಾಸ ಎಂಬದು ಹಿರಿಯರು ಮಾತು.

ಹೂವಿಗೆ ಮುಗಿಬಿದ್ದ ಜನ...
ಇಂದು ಆಯುದ ಪೂಜೆ ನಂತರ ನಾಳೆ ಬನ್ನಿಮಂಟಪದ ಪೂಜೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ನವರಾತ್ರಿ ದಿನ ಮಹಿಳೆಯರು ಬನ್ನಿ ಮಂಟಪ ಪೂಜೆ ನಡೆಸುತ್ತಾರೆ. ನಾಳೆ ಒಂಬತ್ತನೇ ದಿನವಾದ ಹಿನ್ನೆಲೆಯಲ್ಲಿ ಪೂಜೆಗಾಗಿ ಮಹಿಳೆಯರು ಮಾರುಕಟ್ಟೆಯಲ್ಲಿ ಹೂವಿಗಾಗಿ ಮುಗಿಬಿದ್ದ ಖರೀದಿಸುತ್ತಿದ್ದರು.Conclusion:ಸಂಭ್ರಮದ ಆಯುದ ಪೂಜೆ.
ಬನ್ನಿ ಪೂಜೆಗಾಗಿ ಹೂವಿಗೆ ಮುಗಿಬಿದ್ದ ಭಕ್ತರು.

ರಾಣೆಬೆನ್ನೂರ: ನಾಡ ಹಬ್ಬವೆಂದು ಕರೆಸಿಕೊಳ್ಳುವ ದಸಾರ ಹಬ್ಬದ ದಿನ ಆಚರಿಸುವಂತ ಆಯುದ ಪೂಜೆ ನಾಡಿನಾದ್ಯಂತ ಸಂಭ್ರಮದಿಂದ ಹಾಗೂ ಭಕ್ತಿ ಪೂರ್ವಕವಾಗಿ ಆಚರಿಸಲಾಗುತ್ತದೆ.

ರಾಣೆಬೆನ್ನೂರ ನಗರದಲ್ಲಿ ಕೂಡ ಆಯುದ ಪೂಜೆಯನ್ನು ಬಹಳ ವಿಜೃಂಭಣೆಯಿಂದ ಮಾಡಲಾಯಿತು.
ಆಯುಧ ಪೂಜೆಯ ಸಮಯದಲ್ಲಿ ಪ್ರಮುಖ ಶಕ್ತಿ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿ ಪೋಟಗನ್ನು ಹಾಗೂ ವಿವಿಧ ರೀತಿಯ ಸಾಧನಗಳನ್ನು, ಉಪಕರಣಗಳನ್ನು, ವಾಹನಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಪೂಜಿಸಲಾಯಿತು.
ಆಯುದ ಪೂಜೆಯನ್ನು ಅರ್ಥಪೂರ್ಣವಾಗಿ ಹಾಗೂ ಹಿಂದೂ ಪದ್ಧತಿಯ ಇತಿಹಾಸ ಎಂಬದು ಹಿರಿಯರು ಮಾತು.

ಹೂವಿಗೆ ಮುಗಿಬಿದ್ದ ಜನ...
ಇಂದು ಆಯುದ ಪೂಜೆ ನಂತರ ನಾಳೆ ಬನ್ನಿಮಂಟಪದ ಪೂಜೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ನವರಾತ್ರಿ ದಿನ ಮಹಿಳೆಯರು ಬನ್ನಿ ಮಂಟಪ ಪೂಜೆ ನಡೆಸುತ್ತಾರೆ. ನಾಳೆ ಒಂಬತ್ತನೇ ದಿನವಾದ ಹಿನ್ನೆಲೆಯಲ್ಲಿ ಪೂಜೆಗಾಗಿ ಮಹಿಳೆಯರು ಮಾರುಕಟ್ಟೆಯಲ್ಲಿ ಹೂವಿಗಾಗಿ ಮುಗಿಬಿದ್ದ ಖರೀದಿಸುತ್ತಿದ್ದರು.
Last Updated : Oct 7, 2019, 9:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.