ETV Bharat / state

ಹಾವೇರಿಯಲ್ಲಿ ಮನೆ ಗೋಡೆ ಕುಸಿತ:  ಮಹಿಳೆ ಸಾವು - ಮನೆ ಗೋಡೆ ಕುಸಿದು ಮಹಿಳೆ ಸಾವು

ಹಾವೇರಿಯ ಚಿಕ್ಕಲಿಂಗದಳ್ಳಿಯಲ್ಲಿ ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಮನೆ ಗೋಡೆ ಕುಸಿದು ಮಹಿಳೆ ಸಾವು
ಮನೆ ಗೋಡೆ ಕುಸಿದು ಮಹಿಳೆ ಸಾವು
author img

By

Published : Jun 15, 2020, 11:06 AM IST

Updated : Jun 15, 2020, 11:32 AM IST

ಹಾವೇರಿ: ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಲಿಂಗದಳ್ಳಿಯಲ್ಲಿ ನಡೆದಿದೆ.

ಶಕೀಲಾಬೇಗಂ ನದಾಫ್​​​ (40) ಮೃತ ಮಹಿಳೆ.

ಮನೆ ಗೋಡೆ ಕುಸಿದು ಮಹಿಳೆ ಸಾವು

ನಿನ್ನೆ ತಡರಾತ್ರಿ ಸುರಿದ ಅಲ್ಪ ಮಳೆಗೆ ಗೋಡೆ ಕುಸಿದಿದೆ. ಈ ವೇಳೆ, ಶಕೀಲಾ ಬೇಗಂ ಸಾವನ್ನಪ್ಪಿದ್ದು, ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Last Updated : Jun 15, 2020, 11:32 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.