ಹಾವೇರಿ: ಜಿಲ್ಲೆಯಲ್ಲಿ ಇಂದು 89 ಜನರಿಗೆ ಕೊರೋನಾ ವಕ್ಕರಿಸಿದ್ದು, ಸೋಂಕಿತರ ಸಂಖ್ಯೆ 8,614ಕ್ಕೆ ಏರಿಕೆಯಾಗಿದೆ.
ಹಾವೇರಿ ತಾಲೂಕಿನಲ್ಲಿ 28, ಶಿಗ್ಗಾಂವಿ- 2, ಹಾನಗಲ್- 18, ಹಿರೇಕೆರೂರು- 5, ರಾಣೆಬೆನ್ನೂರು- 27, ಬ್ಯಾಡಗಿ- 6, ಸವಣೂರಿನಲ್ಲಿ- 3ಮಂದಿಗೆ ಸೋಂಕು ದೃಢವಾಗಿದೆ.
ಇಂದು ಕೊರೋನಾಗೆ ನಾಲ್ವರು ಬಲಿಯಾಗಿದ್ದು, ಈವರೆಗೆ 162 ಮಂದಿ ಸಾವನ್ನಪ್ಪಿದ್ದಾರೆ.