ETV Bharat / state

ಹಾವೇರಿಯಲ್ಲಿಂದು 224 ಜನರಿಗೆ ಕೊರೊನಾ ದೃಢ : 100 ಮಂದಿ ಗುಣಮುಖ

ಹಾವೇರಿ ಜಿಲ್ಲೆಯಲ್ಲಿ ಇಂದು ಹೊಸದಾಗಿ 224 ಮಂದಿಗೆ ಸೋಂಕು ತಗುಲಿದೆ. ಇದರ ಜೊತೆಗೆ 100 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Haveri
Haveri
author img

By

Published : Aug 21, 2020, 8:41 PM IST

ಹಾವೇರಿ: ಜಿಲ್ಲೆಯಲ್ಲಿ ಇಂದು 224 ಜನರಿಗೆ ಕೊರೊನಾ ಕೊರೊನಾ ಸೋಂಕು ದೃಢಪಟ್ಟಿವೆ.

ಇಂದು ಬ್ಯಾಡಗಿ ತಾಲೂಕಿನಲ್ಲಿ 17, ಹಾನಗಲ್ ತಾಲೂಕಿನಲ್ಲಿ 24, ಹಾವೇರಿ ತಾಲೂಕಿನಲ್ಲಿ 85, ಹಿರೇಕೆರೂರು ತಾಲೂಕಿನಲ್ಲಿ 18, ರಾಣೆಬೆನ್ನೂರು ತಾಲೂಕಿನಲ್ಲಿ 45 ಪ್ರಕರಣಗಳು ದೃಢಪಟ್ಟಿವೆ. ಸವಣೂರು ತಾಲೂಕಿನಲ್ಲಿ 13,ಶಿಗ್ಗಾಂವಿ ತಾಲೂಕಿನಲ್ಲಿ 01 ಇತರೆ 01 ಜನರಲ್ಲಿ ಸೋಂಕು ತಗುಲಿದೆ.ಈ ಮೂಲಕ ಸೋಂಕಿತರ ಸಂಖ್ಯೆ 3107ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿಂದು 100 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಂದು ನಾಲ್ಕು ಜನರು ಸೋಂಕಿಗೆ ಬಲಿಯಾಗಿದ್ದಾರೆ.ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 70 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ 522 ಜನರನ್ನು ಹೋಂ ಐಸೋಲೇಷನ್ ಮತ್ತು 629 ಜನರಿಗೆ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.