ETV Bharat / state

ಇಂದು ಹಾವೇರಿಯಲ್ಲಿ 139 ಜನರಿಗೆ ಕೊರೊನಾ: ಮೂವರ ಸಾವು - corona cases in haveri

ಹಾವೇರಿ ಜಿಲ್ಲೆಯಲ್ಲಿ ಇಂದು 139 ಸೋಂಕಿತರು ಪತ್ತೆಯಾಗಿದ್ದು, ಮೂವರು ಸಾವನಪ್ಪಿದ್ದಾರೆ ಎಂದು ಜಿಲ್ಲಾಡಳಿತ ವಿವರಣೆ ನೀಡಿದೆ.

positive  corona cases in haveri
ಜಿಲ್ಲೆಯಲ್ಲಿ ಇಂದು 139 ಸೋಂಕಿತರು ಪತ್ತೆ
author img

By

Published : Aug 14, 2020, 8:14 PM IST

ಹಾವೇರಿ: ಜಿಲ್ಲೆಯಲ್ಲಿ ಇಂದು 139 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಈವರೆಗೆ ಜಿಲ್ಲೆಯಲ್ಲಿ 2292ಕ್ಕೇರಿಕೆಯಾಗಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿದ ಹೆಲ್ತ್​ ಬುಲೆಟಿನ್​ನಲ್ಲಿ ತಿಳಿಸಲಾಗಿದೆ.

ಜಿಲ್ಲೆಯಲ್ಲಿ ಇಂದು 139 ಸೋಂಕಿತರು ಪತ್ತೆ

ಹಾವೇರಿ ತಾಲೂಕು 38, ರಾಣೆಬೆನ್ನೂರು ತಾಲೂಕು 34, ಶಿಗ್ಗಾವಿ ತಾಲೂಕು 29, ಹಿರೇಕೆರೂರು ತಾಲೂಕು 13, ಬ್ಯಾಡಗಿ ತಾಲೂಕು 12, ಸವಣೂರು ತಾಲೂಕು 7, ಹಾನಗಲ್ ತಾಲೂಕಿನಲ್ಲಿ 6 ಪ್ರಕರಣಗಳು ದೃಢಪಟ್ಟಿವೆ. ಇನ್ನೂ ಇಂದು 25 ಜನ ಗುಣಮುಖರಾಗಿದ್ದಾರೆ.

ಇಂದು 3 ಸೋಂಕಿತರು ಮೃತಪಟ್ಟಿದ್ದು, ಇದರಿಂದ ಸಾವಿನ ಸಂಖ್ಯೆ 49ಕ್ಕೇರಿಕೆಯಾಗಿದೆ. ಇದುವರೆಗೂ 352 ಜನರು ಹೋಂ ಐಸೋಲೇಷನ್‌ನಲ್ಲಿದ್ದಾರೆ. 392 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.