ETV Bharat / state

ದಿನಸಿ, ಮಾಂಸದಂಗಡಿಗಳಿಗಿಲ್ಲ ಯಾವುದೇ ಅಡೆತಡೆ.. - ಸಕಲೇಶಪುರದಲ್ಲಿ ಲಾಕ್​ಡೌನ್​

ಬೆಳಗ್ಗೆ 8 ರಿಂದ 12 ಗಂಟೆವರೆಗೂ ಲಾಕ್​ಡೌನ್​ ಸಡಿಸಲಾಗಿತ್ತು. ಆದರೆ, ಜನ ಸಂಚಾರ ಕೊಂಚ ಕಡಿಮೆ ಇತ್ತು.

non veg and provision market free from the lockdown
ಮಾಂಸ ಪ್ರಿಯರಿಗೆ ಸಿಹಿ ಸುದ್ದಿ
author img

By

Published : Apr 5, 2020, 7:16 PM IST

ಸಕಲೇಶಪುರ (ಹಾಸನ): ಪಟ್ಟಣದಲ್ಲಿ ಅಗತ್ಯ ವಸ್ತುಗಳ ‌ಮಾರಾಟಕ್ಕೆ ಸಮ‌-ಬೆಸ ನಿಯಮದಂತೆ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ದಿನಸಿ ಅಂಗಡಿ ಹಾಗೂ ಮಾಂಸದ ಅಂಗಡಿಗಳಿಗೆ ಈ ನಿಯಮವಿಲ್ಲದೇ ವ್ಯಾಪಾರ ನಡೆಸಲು ಅವಕಾಶ ನೀಡಲಾಯಿತು.

non veg and provision market free from the lockdown
ಮಾಂಸ ಪ್ರಿಯರಿಗೆ ಸಿಹಿ ಸುದ್ದಿ..

ಇದರಿಂದ ಭಾನುವಾರ ಮಧ್ಯಾಹ್ನ 12 ಗಂಟೆವರೆಗೆ ಮಾಂಸ ಪ್ರಿಯರು ಚಿಕನ್, ಮಟನ್ ಹಾಗೂ ಮೀನು ಖರೀದಿಸಿದರು. ಆದರೆ, ಖರೀದಿ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಸೂಚಿಸಿದ್ದರು.

ಅದರಂತೆ ಎಲ್ಲ ಕಡೆ ಸಾಮಾಜಿಕ ಅಂತರದಲ್ಲಿ ವಹಿವಾಟು ನಡೆಯಿತು. ಬೆಳಗ್ಗೆ 8 ರಿಂದ 12 ಗಂಟೆವರೆಗೂ ಲಾಕ್​ಡೌನ್​ ಸಡಿಸಲಾಗಿತ್ತು. ಆದರೆ, ಜನ ಸಂಚಾರ ಕೊಂಚ ಕಡಿಮೆ ಇತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.