ETV Bharat / state

ಹಾಸನ ಜಿಲ್ಲಾಡಳಿತ ವತಿಯಿಂದ ಮಂಗನ ಕಾಯಿಲೆ ಅಭಿಯಾನ - Hasan latest Campaign

ಹಾಸನ ಜಿಲ್ಲಾ ಪಂಚಾಯತ್​ ಮತ್ತು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ವತಿಯಿಂದ ಮಂಗನ ಕಾಯಿಲೆ ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಮಂಗನ ಖಾಯಿಲೆ ಅಭಿಯಾನ
author img

By

Published : Nov 9, 2019, 6:03 AM IST

ಹಾಸನ : ಹಾಸನ ಜಿಲ್ಲಾ ಪಂಚಾಯತ್​ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ವತಿಯಿಂದ ಮಂಗನ ಕಾಯಿಲೆ ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಮಂಗನ ಖಾಯಿಲೆ ಮುಂಜಾಗ್ರತೆ ಬಗ್ಗೆ ತಿಳಿಸಿದ ಆರೋಗ್ಯಾಧಿಕಾರಿ ವಿಜಯ್

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ವಿಜಯ್, ತಾಲೂಕಿನ ಮೂರು ಗ್ರಾಮ ಪಂಚಾಯಿತಿಯಲ್ಲಿ ಮಂಗನ ಕಾಯಿಲೆಯ ಲಸಿಕೆ ಹಾಕಿದ್ದೇವೆ. ಇದರಲ್ಲಿ ಚೀಕನಹಳ್ಳಿ, ಹುನುಗನಹಳ್ಳಿ ಮತ್ತು ತೊಳಲು ಗ್ರಾಮ ಪಂಚಾಯಿತಿ, ಈ ವರ್ಷ ಕುಶಾವರ, ಮಲಸಾವರ ಗ್ರಾಮ ಪಂಚಾಯಿತಿ ಕೂಡ ಸೇರಿಸಿದ್ದೇವೆ, ಒಟ್ಟು ಮೂವತ್ತೆರಡು ಗ್ರಾಮ, 8022 ಜನರಿಗೆ ಲಸಿಕೆ ಹಾಕಿ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ನಟೇಶ್, ಆಹಾರ ಸುರಕ್ಷತಾ ಅಧಿಕಾರಿ ನವೀನ್, ಹಿರಿಯ ಆರೋಗ್ಯ ಅಧಿಕಾರಿ ಕೃಷ್ಣಪ್ಪ, ಶಿಕ್ಷಣ ಇಲಾಖೆ ಅಧಿಕಾರಿ ಜಯಣ್ಣ ಉಪಸ್ಥಿತರಿದ್ದರು.

Intro:ಹಾಸನ / ಬೇಲೂರು: ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ್ ಹಾಸನ ,ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಸನ, ಇವರ ವತಿಯಿಂದ ಮಂಗನ ಕಾಯಿಲೆ ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ವಿಜಯ್, ತಾಲೂಕಿನ ಮೂರು ಗ್ರಾಮಪಂಚಾಯ್ತಿ ಯಲ್ಲಿ ನಾವು ಮಂಗನಕಾಯಿಲೆಯ ಲಸಿಕೆ ಹಾಕಿದ್ದೇವೆ, ಇದರಲ್ಲಿ ಚೀಕನಹಳ್ಳಿ, ಹುನುಗನಹಳ್ಳಿ ,ಮತ್ತು ತೊಳಲು ಗ್ರಾಮಪಂಚಾಯ್ತಿ, ಈ ವರ್ಷ ಕುಶಾವರ ,ಮಲಸಾವರ ಗ್ರಾಮ ಪಂಚಾಯತಿ ಕೂಡ ಸೇರಿಸಿದ್ದೇವೆ, ಒಟ್ಟು ಮೂವತ್ತೆರಡು ಗ್ರಾಮ, ೮೦೨೨ ಜನರಿಗೆ ಲಸಿಕೆ ಹಾಕಲು ಮುಂಜಾಗ್ರತಾ ಕ್ರಮ ನೀಡಿದ್ದೇವೆ, ಕೆಲಸಮಾಡಲು ಹೋಗುವ ಕೂಲಿಕಾರ್ಮಿಕರು ಹಾಗೂ ಎಸ್ಟೇಟ್ ನಲ್ಲಿ ಕೆಲಸಮಾಡುವರು ಮೈತುಂಬ ಬಟ್ಟೆ ಹಾಕಿಕೊಳ್ಳಬೇಕು, ಹಾಗೂ ಕೆಲಸ ಮುಗಿಸಿಕೊಂಡು ಬಂದ ನಂತರ ಬಿಸಿನೀರಿನಲ್ಲಿ ಸ್ನಾನ ಮಾಡಬೇಕು ಎಂಬ ಮಾಹಿತಿ ಕೊಟ್ಟಿದ್ದೇವೆ, ಪ್ರತೀ ಮನೆಮನೆಗೂ ಡಿ,ಎಂ,ಪಿ ಔಷದಿ ಕೊಟ್ಟಿದ್ದೇವೆ, ಅರಣ್ಯ ಇಲಾಖೆ ಸಹಯೋಗದೊಂದಿಗೆ ತೋಟದಲ್ಲಿ ,ಅರಣ್ಯ ಪ್ರದೇಶದಲ್ಲಿ ಓಡಾಡುವ ದಾರಿಯಲ್ಲಿ ಮ್ಯಾರೇಥೇನ್ ಪುಡಿಯನ್ನು ಸಿಂಪಡಿಸಲು ಹೇಳಿದ್ದೇವೆ, ಮಂಗಗಳು ಸತ್ತಿರುವುದನ್ನು ಕಂಡು ಬಂದರೆ ಅಲ್ಲಿ ನಮ್ಮ ಆಶಾ ಕಾರ್ಯಕರ್ತೆಯರು ಕೂಡ ಇರುತ್ತಾರೆ, ಅವರಿಗೆ ತಕ್ಷಣ ತಿಳಿಸಿ ಆಗ ಅದನ್ನು ಪಶುವೈದ್ಯರಿಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡುತ್ತೇವೆಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ನಟೇಶ್, ಆಹಾರ ಸುರಕ್ಷತಾ ಅಧಿಕಾರಿ ನವೀನ್, ಹಿರಿಯ ಆರೋಗ್ಯ ಅಧಿಕಾರಿ ಕೃಷ್ಣಪ್ಪ, ಶಿಕ್ಷಣ ಇಲಾಖೆ ಅಧಿಕಾರಿ ಜಯಣ್ಣ ಉಪಸ್ಥಿತರಿದ್ದರು.
Body:ಬೈಟ್-೧ : ತಾಲೂಕು ಆರೋಗ್ಯ ಅಧಿಕಾರಿ ವಿಜಯ್.Conclusion:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.