ETV Bharat / state

ಅರಸೀಕೆರೆಯಲ್ಲಿ ಸ್ಪರ್ಧಿಸಲು ಬಿಜೆಪಿಯಲ್ಲಿ ಗಂಡಸರೇ ಇಲ್ಲ: ಶಿವಲಿಂಗೇಗೌಡ - ಹಾಸನ

ಅರಸೀಕೆರೆ ಬಿಜೆಪಿನಲ್ಲಿ ಗಂಡಸರೇ ಇಲ್ಲ, ನನ್ನ ಮೇಲೆ ವಿನಾಕಾರಣ ಆರೋಪ ಮಾಡೋರು ಗಂಡಸರೇ ಆಗಿದ್ರೆ ಸಾಕ್ಷಿ ಪುರಾವೆ ಇಟ್ಕೊಂಡು, ತೊಡೆತಟ್ಟಿ ನನ್ನ ಮುಂದೆ ಬರಲಿ. ನಾನು ಯಾವುದೇ ಹೋರಾಟಕ್ಕೂ ಸಿದ್ಧ ಅಂತ ಶಾಸಕ ಕೆಎಂ ಶಿವಲಿಂಗೇಗೌಡ ಮತ್ತೆ ಬಿಜೆಪಿ ವಿರುದ್ದ ಗುಡುಗಿದ್ದಾರೆ.

ಬಿಜೆಪಿ ವಿರುದ್ದ ಶಿವಲಿಂಗೇಗೌಡ ಆಕ್ರೋಶ
author img

By

Published : Sep 15, 2019, 6:02 AM IST

ಹಾಸನ: ಅರಸೀಕೆರೆ ಬಿಜೆಪಿಯಲ್ಲಿ ಗಂಡಸರೇ ಇಲ್ಲ, ನನ್ನ ಮೇಲೆ ವಿನಾಕಾರಣ ಆರೋಪ ಮಾಡೋರು ಗಂಡಸರೇ ಆಗಿದ್ರೆ ಸಾಕ್ಷಿ ಪುರಾವೆ ಇಟ್ಕೊಂಡು, ತೊಡೆತಟ್ಟಿ ನನ್ನ ಮುಂದೆ ಬರಲಿ. ನಾನು ಯಾವುದೇ ಹೋರಾಟಕ್ಕೂ ಸಿದ್ಧ ಅಂತ ಶಾಸಕ ಕೆಎಂ ಶಿವಲಿಂಗೇಗೌಡ ಮತ್ತೆ ಬಿಜೆಪಿ ವಿರುದ್ದ ಗುಡುಗಿದ್ದಾರೆ.

ಅರಸಿಕೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಭಿವೃದ್ಧಿ ಕೆಲಸ ಮಾಡದೆ ಶೋಕಿ ಮಾಡುವವರು, ಮೋದಿಯಾದರೇನು? ಇನ್ನೊಬ್ಬರಾದರೇನು? ನಾನು ಬಹಿರಂಗವಾಗಿ ಟೀಕಿಸುವುದನ್ನ ಬಿಡುವುದಿಲ್ಲ. ನನ್ನ ಕ್ಷೇತ್ರದ ಬಿಜೆಪಿಯವರಿಗೆ ತಾಕತ್ತಿದ್ದರೆ ನನ್ನ ಮೇಲಿನ ಆರೋಪವನ್ನು ಸಾಬೀತು ಮಾಡಲಿ ಅಂತ ಸವಾಲು ಹಾಕಿದ್ರು.

ಬಿಜೆಪಿ ವಿರುದ್ದ ಶಿವಲಿಂಗೇಗೌಡ ಆಕ್ರೋಶ

ಸೆ.13ರಂದು ಅರಸೀಕೆರೆ ತಾಲೂಕು ಬಿಜೆಪಿ ಮುಖಂಡರು ಸುದ್ದಿಗೋಷ್ಠಿ ನಡೆಸಿ ಶಿವಲಿಂಗೇಗೌಡರ ಹೇಳಿಕೆಯನ್ನು ಕಟುವಾಗಿ ಖಂಡಿಸಿದ್ದರು. ಬೇನಾಮಿ ಗುತ್ತಿಗೆ ಹಾಗೂ ಅಕ್ರಮ ಆಸ್ತಿ ವಿರುದ್ಧ ಮಾತನಾಡಿದ್ದಕ್ಕೆ ಸುದ್ದಿಗೋಷ್ಠಿಯ ಮೂಲಕ ಪ್ರತಿಕ್ರಿಯೆ ನೀಡಿದ ಶಾಸಕ ಶಿವಲಿಂಗೇಗೌಡ, ಮೋದಿ ಜಪ ಮಾಡಿಕೊಂಡು ಪ್ರಚಾರದ ಆಸೆಗೆ ನನ್ನ ಮೇಲೆ ದಾಖಲೆ ಇಲ್ಲದೆ ಆರೋಪ ಮಾಡಲಾಗುತ್ತಿದೆ. ಇದೇ ರೀತಿ ಮುಂದುವರೆದರೆ ನಾನು ಅಂತವರ ವಿರುದ್ದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನನ್ನ ತಾಲೂಕಲ್ಲಿ ಗಂಡಸು ಎನ್ನುವ ಬಿಜೆಪಿ ನಾಯಕರು ಯಾರ್ ಅವರೇ.? ಯಾರು ಇಲ್ಲದ್ದಕ್ಕೆ ಬೇರೆ ಜಿಲ್ಲೆಯಿಂದ ನಾಯಕರನ್ನು ಭಿಕ್ಷೆ ಬೇಡುವ ಹಾಗೇ ಅಂಗಲಾಚಿ ಅರಸೀಕೆರೆಗೆ ಕರ್ಕೊಂಡು ಬಂದು ಎಲೆಕ್ಷನ್​ಗೆ ನಿಲ್ಲಿಸುತ್ತಾರೆ. ನನ್ನ ವಿರುದ್ಧ ಹೇಳಿಕೆ ಕೊಡುವ ಆ ಜಿವಿಟಿ ಬಸವರಾಜುಗೆ ಗಂಡಸ್ತನ ಇದ್ರೆ, ತೊಡೆತಟ್ಟಿ ಸಾಕ್ಷಿ ಸಮೇತ ನನ್ನ ಎದುರು ಬಂದು ಹೋರಾಟ ಮಾಡಲಿ ಎಂದರು.

60 ವರ್ಷದಿಂದ ಮಾಡಿದ ಅಭಿವೃದ್ಧಿ ಕೆಲಸವನ್ನು ನಾನು ಮಾಡಿದ್ದೇನೆ. ನನ್ನ ಹಾಗೆ ಯಾರಾದರೂ ಕೆಲಸ ಮಾಡಿದರೆ ನನ್ನೆದುರಿಗೆ ಬಂದು ತೋರಿಸಲಿ ಎಂದು ಸವಾಲ್ ಹಾಕಿದ ಶಿವಲಿಂಗೇಗೌಡ ಈಗ ಅವರದೇ ಸರ್ಕಾರ ಇದೆ, ಅದು ಏನು ಅಭಿವೃದ್ಧಿ ಕೆಲಸ ಮಾಡ್ತಾರೆ ಮಾಡಿ ತೋರಿಸಲಿ ಎಂದು ಟೀಕಿಸಿದ್ದಾರೆ.

Intro:ಹಾಸನ: ಅರಸೀಕೆರೆ ಬಿಜೆಪಿನಲ್ಲಿ ಗಂಡಸರೇ ಇಲ್ಲ, ನನ್ನ ಮೇಲೆ ವಿನಾಕಾರಣ ಆರೋಪ ಮಾಡೋರು ಗಂಡಸರೇ ಆಗಿದ್ರೆ ಸಾಕ್ಷಿ ಪುರಾವೆ ಇಟ್ಕೊಂಡು, ತೊಡೆತಟ್ಟಿ ನನ್ನ ಮುಂದೆ ಬರಲಿ. ನಾನು ಯಾವುದೇ ಹೋರಾಟಕ್ಕೂ ಸಿದ್ಧ ಅಂತ ಶಾಸಕ ಕೆಎಂ ಶಿವಲಿಂಗೇಗೌಡ ಮತ್ತೆ ಬಿಜೆಪಿ ವಿರುದ್ದ ಗುಡುಗಿದ್ದಾರೆ.

ಜಿಲ್ಲೆಯ ಅರಸಿಕೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಅಬಿವೃದ್ಧಿ ಕೆಲ್ಸ ಮಾಡದೇ ಷೋಕಿ ಮಾಡುವವರು.., ಮೋದಿಯಾದರೇನು..? ಇನ್ನೊಬ್ಬರಾದರೇನು..? ನಾನು ಬಹಿರಂಗವಾಗಿ ಟೀಕಿಸಿವುದನ್ನ ಬಿಡುವುದಿಲ್ಲ. ನನ್ನ ಕ್ಷೇತ್ರದ ಬಿಜೆಪಿಯವರಿಗೆ ತಾಕತ್ತಿದ್ದರೆ ನನ್ನ ಮೇಲಿನ ಆರೋಪವನ್ನು ಸಾಬೀತು ಮಾಡಲಿ ಅಂತ ಸವಾಲು ಹಾಕಿದ್ರು.

ಸುಖಾಸುಮ್ಮನೆ ಮೋದಿ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದ ಶಾಸಕನ ವಿರುದ್ಧ ಸೆ.13 ರಂದು ಅರಸೀಕೆರೆ ತಾಲ್ಲೂಕು ಬಿಜೆಪಿ ಮುಖಂಡರು ಸುದ್ದಿಗೋಷ್ಟಿ ನಡೆಸಿ ಶಾಸಕರ ಹೇಳಿಕೆಯನ್ನು ಕಟುವಾಗಿ ಖಂಡಿಸಿದ್ರು. ಬೇನಾಮಿ ಗುತ್ತಿಗೆ ಹಾಗೂ ಅಕ್ರಮ ಆಸ್ತಿ ವಿರುದ್ಧ ಮಾತನಾಡಿದ್ದಕ್ಕೆ ಸುದ್ದಿಗೋಷ್ಠಿಯ ಮೂಲಕ ಪ್ರತಿಕ್ರಿಯೆ ನೀಡಿದ ಶಾಸಕ ಮೋದಿ ಜಪ ಮಾಡಿಕೊಂಡು ಪ್ರಚಾರದ ಆಸೆಗೆ ನನ್ನ ಮೇಲೆ ದಾಖಲೆ ಇಲ್ಲದೆ ಆರೋಪ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ನಾನು ಇವರ ವಿರುದ್ದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನನ್ ತಾಲೂಕಲ್ಲಿ ಗಂಡಸು ಎನ್ನುವ ಬಿಜೆಪಿ ನಾಯಕರು ಯಾರ್ ಅವರೇ...? ಯಾರು ಇಲ್ಲದ್ದಕ್ಕೆ ಬೇರೆ ಜಿಲ್ಲೆಯಿಂದ ನಾಯಕರನ್ನು ಭಿಕ್ಷೆ ಬೇಡುವ ಹಾಗೇ ಅಂಗಲಾಚಿ ಅರಸೀಕೆರೆಗೆ ಕರ್ಕೊಂಡು ಬಂದು ಎಲೆಕ್ಷನ್ಗೆ ನಿಲ್ಲಿಸುತ್ತಾರೆ. ನನ್ನ ವಿರುದ್ಧ ಹೇಳಿಕೆ ಕೊಡುವ ಆ ಜಿವಿಟಿ ಬಸವರಾಜುಗೆ ಗಂಡಸ್ತನ ಇದ್ರೆ, ತೊಡೆತಟ್ಟಿ ಸಾಕ್ಷಿ ಸಮೇತ ನನ್ನ ಎದುರು ಬಂದು ಹೋರಾಟ ಮಾಡಲಿ ಎಂದ್ರು.

60 ವರ್ಷದಿಂದ ಮಾಡಿದ ಅಭಿವೃದ್ಧಿ ಕೆಲಸವನ್ನು ನಾನು ಮಾಡಿದ್ದೇನೆ ನನ್ನ ರೀತಿ ಯಾರಾದರೂ ಕೆಲಸ ಮಾಡಿದರೆ ನನ್ನೆದುರಿಗೆ ಬಂದು ತೋರಿಸಲಿ ಎಂದು ಸವಾಲ್ ಹಾಕಿದ ಶಿವಲಿಂಗೇಗೌಡ ಈಗ ಅವರದೇ ಸರಕಾರ ಇದೆ ಅದು ಏನು ಅಭಿವೃದ್ಧಿ ಕೆಲಸ ಮಾಡ್ತಾರೆ ಮಾಡಿ ತೋರಿಸಲಿ ಎಂದು ಟೀಕಿಸಿದ್ರು.

ಬೈಟ್: ಶಿವಲಿಂಗೇಗೌಡ, ಅರಸೀಕೆರೆ ಶಾಸಕ.Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.