ETV Bharat / state

ಆರ್ಟಿಕಲ್ 370​ ರದ್ದು: ಅಮೀತ್​ ಶಾ, ಮೋದಿಗೆ ಮಾಜಿ ಸಚಿವ ಎ. ಮಂಜು ಅಭಿನಂದನೆ

ರಾಜ್ಯಸಭೆಯಲ್ಲಿ ಇಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್​ 370 ರದ್ದು ಹಿನ್ನೆಲೆ ಪ್ರಧಾನಿ ಹಾಗೂ ಅಮಿತ್​ ಶಾಗೆ ಮಾಜಿ ಸಚಿವ ಎ.ಮಂಜು ಧನ್ಯವಾದ ತಿಳಿಸಿದ್ದಾರೆ.

ಆರ್ಟಿಕಲ್​ 370 ರದ್ದು ಹಿನ್ನೆಲೆ ಪ್ರಧಾನಿ ಹಾಗೂ ಅಮಿತ್​ ಶಾ ಗೆ ಮಾಜಿ ಸಚಿವ ಎ.ಮಂಜು ಧನ್ಯವಾದ
author img

By

Published : Aug 5, 2019, 7:11 PM IST

ಹಾಸನ:ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಹಿನ್ನೆಲೆ ಹಾಸನದಲ್ಲಿ ಮಾಜಿ ಸಚಿವ ಎ. ಮಂಜು ಇಂದು ದೇಶಕ್ಕೆ ಐತಿಹಾಸಿಕ ದಿನ ಎಂದು ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ರು.

ಈ ಹಿಂದೆ ಅಂಬೇಡ್ಕರ್ ರವರು ಒಂದೇ ದೇಶ, ಒಂದೇ ಕಾನೂನು ಹಾಗೂ ಒಂದೇ ಸಂವಿಧಾನ ಅನ್ನೋದನ್ನ ಮಾಡಿದ್ದರು. ಅದನ್ನು ಪ್ರಧಾನಿ ನರೇಂದ್ರ ಮೋದಿಯವರು ಪಾಲಿಸಿದ್ದಾರೆ ಎಂದು ಮಂಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆರ್ಟಿಕಲ್​ 370 ರದ್ದು ಹಿನ್ನೆಲೆ ಪ್ರಧಾನಿ ಹಾಗೂ ಅಮಿತ್​ ಶಾಗೆ ಮಾಜಿ ಸಚಿವ ಎ.ಮಂಜು ಧನ್ಯವಾದ

ಇಂದು ಆರ್ಟಿಕಲ್​ 370 ಹಾಗೂ ಕಲಂ 35(ಎ) ಅಡಿಯಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿರುವುದಕ್ಕೆ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎ. ಮಂಜು ಸಂತಸ ವ್ಯಕ್ತಪಡಿಸಿದ್ದಾರೆ.

Intro:ಹಾಸನ : ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಹಿನ್ನಲೆ ಹಾಸನದಲ್ಲಿ ಮಾಜಿ ಸಚಿವ ಎ ಮಂಜು  ಇಂದು ದೇಶಕ್ಕೆ ಐತಿಹಾಸಿಕ ದಿನ ಎಂದು  ಅಮಿತ್ ಷಾ ಹಾಗೂ ಮೋದಿ ಜೀ ಅವರಿಗೆ ಧನ್ಯವಾದ ಅರ್ಪಿಸಿದರು. 
Body:ಈ ಹಿಂದೆ ಅಂಬೇಡ್ಕರ್ ರವರು ಒಂದೇ ದೇಶ, ಒಂದೇ ಕಾನೂನು ಹಾಗೂ ಒಂದೇ ಸಂವಿಧಾನ ಅನ್ನೂದನ್ನು ಮಾಡಿದ್ದರು,  ಅದನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದು ಅದನ್ನು ಪಾಲಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
Conclusion:ಇಂದು ಕಲಂ ೩೭೦ ಹಾಗೂ  ಕಲಂ ೩೫( ಎ ) ಅಡಿಯಲ್ಲಿ ಜಮ್ಮು ಕಾಶ್ಮೀರದ ಆರು ವಿಶೇಷ ಸ್ಥಾನಮಾನ ರದ್ದು ಮಾಡಿದ್ದಾರೆ. ಇಡೀ ದೇಶವನ್ನು ಒಂದು ಮಾಡಿದ್ದಕ್ಕೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎ ಮಂಜು ಅಭಿನಂದನೆ ಸಲ್ಲಿಸಿದರು. 

- ಅರಕೆರೆ ಮೋಹನಕುಮಾರ ಈಟಿವಿ ಭಾರತ ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.