ETV Bharat / state

ಬ್ರಹ್ಮಶ್ರೀ ನಾರಾಯಣ ಗುರು ಎಲ್ಲಾ ವರ್ಗದವರಿಲ್ಲಿ ಸಮಾನತೆ ಮೂಡಿಸಿದ್ದವರು: ಆರ್.ಗಿರೀಶ್

ಅಂದಿನ ಸಮಾಜದಲ್ಲಿದ್ದ ಬೇರೂರಿದ್ದ ಅಸ್ಪೃಶ್ಯತೆ ಮತ್ತು ಅಸಮಾನತೆ ವಿರುದ್ಧ ಸಿಡಿದೆದ್ದು ಜನಸಾಮಾನ್ಯರಿಗೆ, ದಲಿತರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಸಮಾನತೆ ಬಗ್ಗೆ ಅರಿವು ಮೂಡಿಸಿದವರು ಬ್ರಹ್ಮಶ್ರೀ ನಾರಾಯಣ ಗುರು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.

ಬ್ರಹ್ಮಶ್ರೀ ನಾರಾಯಣ ಗುರು ಎಲ್ಲಾ ವರ್ಗದವರಿಲ್ಲಿ ಸಮಾನತೆ ಮೂಡಿಸಿದ್ದವರು: ಆರ್.ಗಿರೀಶ್
author img

By

Published : Sep 14, 2019, 1:19 PM IST

ಹಾಸನ: ಅಂದಿನ ಸಮಾಜದಲ್ಲಿದ್ದ ಬೇರೂರಿದ್ದ ಅಸ್ಪೃಶ್ಯತೆ ಮತ್ತು ಅಸಮಾನತೆ ವಿರುದ್ಧ ಸಿಡಿದೆದ್ದು ಜನಸಾಮಾನ್ಯರಿಗೆ, ದಲಿತರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಸಮಾನತೆ ಬಗ್ಗೆ ಅರಿವು ಮೂಡಿಸಿದವರು ಬ್ರಹ್ಮಶ್ರೀ ನಾರಾಯಣ ಗುರು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.

ಬ್ರಹ್ಮಶ್ರೀ ನಾರಾಯಣ ಗುರು ಎಲ್ಲಾ ವರ್ಗದವರಿಲ್ಲಿ ಸಮಾನತೆ ಮೂಡಿಸಿದ್ದವರು: ಆರ್.ಗಿರೀಶ್

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರೂಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, 19ನೇ ಶತಮಾನದ ಕೊನೆಯಲ್ಲಿ ಕೇರಳದಲ್ಲಿ ಜನಿಸಿದ ನಾರಾಯಣ ಗುರು ಅವರು, ಅಂದಿನ ಸಮಾಜದಲ್ಲಿದ್ದ ಅಸ್ಪೃಶ್ಯತೆ ಮತ್ತು ಅಸಮಾನತೆ ವಿರುದ್ಧ ಸಿಡಿದೆದ್ದು ಜನರಿಗೆ, ದಲಿತರಿಗೆ, ಹಿಂದುಳಿದ ವರ್ಗದವರಿಗೆ ಸಮಾನತೆ ಬಗ್ಗೆ ಅರಿವು ಮೂಡಿಸಿದ್ರು.

ಅಲ್ಲದೇ, ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ, ಸಮಾಜದಲ್ಲಿ ಅವರೇ ಸ್ವತಃ ವಿದ್ವಾಂಸರಾಗಿದ್ದರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವುಗಳು ನಡೆಯಬೇಕಾಗಿದೆ. ಯಾವುದೇ ಜಯಂತಿ ಆಚರಿಸುವಾಗ ಅವರ ಸಂದೇಶವೇನು? ಅವರು ಜೀವನದಲ್ಲಿ ಏನನ್ನು ಅಳವಡಿಸಿಕೊಂಡಿದ್ದರು ಎಂಬುದರ ಬಗ್ಗೆ ನಾವುಗಳೆಲ್ಲಾ ಯೋಚನೆ ಮಾಡಬೇಕಾಗಿದೆ ಎಂದರು.

Intro:ಹಾಸನ: ಅಂದಿನ ಸಮಾಜದಲ್ಲಿದ್ದ ಬೇರೂರಿದ್ದ ಅಸ್ಪೃಶ್ಯತೆ ಮತ್ತು ಅಸಮಾನತೆ ವಿರುದ್ಧ ಸಿಡಿದೆದ್ದು, ಸಾಮನ್ಯ ಜನರಿಗೆ, ದಲಿತರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಸಮಾನತೆ ಬಗ್ಗೆ ಅರಿವು ಮೂಡಿಸಿದವರು ಬ್ರಹ್ಮಶ್ರೀ ನಾರಾಯಣ ಗುರು ಎಂದು ಜಿಲ್ಲಾಧಿಕಾರಿ ಗಿರೀಶ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರೂಜಿ ಜಯಂತಿಯನ್ನು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತಿ ಜಾರಿಯಲ್ಲಿರುವುದರಿಂದ ಸರಳವಾಗಿ ಆಚರಿಸಲು ನಿರ್ಧರಿಸಿ ನಾರಾಯಣ ಗುರು ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದ ಜಿಲ್ಲಾಧಿಕಾರಿ ಉದ್ದೇಶಿಸಿ ಮಾತನಾಡಿ, ಯಾವುದೇ ಸಭೆ ಸಮಾರಂಭದಲ್ಲಿ ಆಡಂಬರಕ್ಕಿಂತಲೂ ಅದರಿಂದ ತಿಳಿದುಕೊಳ್ಳುವ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ಆ ನಿಟ್ಟಿನಲ್ಲಿ ಇಂದಿನ ಸರಳ ಸಮಾರಂಭವು ಅರ್ಥಪೂರ್ಣವಾಗಿದೆ ಎಂದರು.
೧೯ನೇ ಶತಮಾನದ ಕೊನೆಯಲ್ಲಿ ನಾರಾಯಣ ಗುರುರವರು ಕೇರಳದಲ್ಲಿ ಜನಿಸಿದ ಅವರು ಅಂದಿನ ಸಮಾಜದಲ್ಲಿದ್ದ ಅಸ್ಪೃಶ್ಯತೆ ಮತ್ತು ಅಸಮಾನತೆ ವಿರುದ್ಧ ಸಿಡಿದೆದ್ದು, ಜನರಿಗೆ, ದಲಿತರಿಗೆ, ಹಿಂದುಳಿದ ವರ್ಗದವರಿಗೆ ಸಮಾನತೆ ಬಗ್ಗೆ ಅರಿವು ಮೂಡಿಸಿದವರು. ತಮ್ಮ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದವರು. ಸಮಾಜದಲ್ಲಿ ಅವರೇ ಸ್ವತಹ ವಿದ್ವಾಂಸರುಯಾಗಿದ್ದರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವುಗಳು ನಡೆಯಬೇಕಾಗಿದೆ ಎಂದು ಹೇಳಿದರು.
ಯಾವುದೇ ಜಯಂತಿ ಆಚರಿಸುವಾಗ ಅವರ ಸಂದೇಶವೇನು? ಅವರು ಹೇಗೆ ಜೀವನದಲ್ಲಿ ಅಳವಡಿಸಿಕೊಂಡಿದ್ದರೂ ಎಂಬುದರ ಬಗ್ಗೆ ನಾವುಗಳೆಲ್ಲಾ ಯೋಚನೆ ಮಾಡಬೇಕಾಗಿದೆ. ಯಾವುದೇ ಜನಾಂಗ ಇರಬಹುದು, ಜಾತಿ ಇರಬಹುದು, ಜಾತಿ ಇದ್ದg ಅದೊಂದು ಗುಂಪು. ಜಾತಿಗಳೆ ನಮ್ಮನ್ನು ಒಗ್ಗೂಡಿಸಿರುವುದು ಎಂದರು. ಸಮಾಜದಲ್ಲಿ ನಾವೇಲ್ಲಾರು ಒಂದೆ ಎಂದು ಸಾರಿದ ಅವರ ತತ್ವ ಸಿದ್ಧಾಂತ ಹಾಗೂ ದಾರಿಯನ್ನು ಇದೆ ವೇಳೆ ಕೆಲ ಸಮಯ ನೆನಪಿಸಿಕೊಟ್ಟರು.
ಹಿರಿಯ ಸಾಹಿತಿ ಎನ್.ಎಲ್. ಚನ್ನೇಗೌಡರವರು ಮಾತನಾಡಿ, ಜಾತಿಯತೆಯನ್ನು ತೊಲಗಿಸಿವಂತೆ ಮತ್ತು ಅಸ್ಪೃಶ್ಯತೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಚಿಂತನೆ ಮಾಡಿದವರು ಬ್ರಹ್ಮಶ್ರೀ ನಾರಾಯಣ ಗುರು. ಎಲ್ಲಾರೂ ಆರ್ಥಿಕವಾಗಿ ಸದೃಡರಾಗುವ ಮೂಲಕ ಜಾತ್ಯಾತೀತ, ಮಾನವಿಯ ಸಮಾನತೆಯನ್ನು ಎಲ್ಲೆಡೆ ನಿರಂತರವಾಗಿ ಸಾರುವಂತಹ ಧೃಡ ಸಂಕಲ್ಪ ಮಾಡಿದವರು ಎಂದರು.
ಜಿಪಂ ಸಿಇಒ ಪರಮೇಶ್, ತಾಪಂ ಅಧ್ಯಕ್ಷ ನಿಂಗೇಗೌಡ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ಅಹಾರ ಮತ್ತು ಸರಬರಾಜು ಇಲಾಖೆಯ ಸವಿತಾ, ತಹಸೀಲ್ದಾರ್ ಮೇಘನಾ, ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.