ETV Bharat / state

ಸಾರಿಗೆ ಬಸ್​ಗೆ ಬೈಕ್​ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು - ಬೈಕ್​ ಸವಾರ ಸ್ಥಳದಲ್ಲೇ ಸಾವು

ಅರಸೀಕೆರೆ ತಾಲೂಕಿನ ಪನ್ನಸಮುದ್ರ ಗೇಟ್ ಬಳಿ ಈ ದುರ್ಘಟನೆ ಜರುಗಿದೆ.ಬೈಕ್​ ಸವಾರ ಅತೀ ವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದದ್ದೇ ಅಪಘಾತಕ್ಕೆ ಕಾರಣ ಎಂದು ಹೆಳಲಾಗಿದೆ.

ಸಾರಿಗೆ ಬಸ್​ಗೆ ಬೈಕ್​ ಡಿಕ್ಕಿ ,  Bike rider dies on the spot
ಸಾರಿಗೆ ಬಸ್​ಗೆ ಬೈಕ್​ ಡಿಕ್ಕಿ
author img

By

Published : Feb 13, 2020, 2:00 AM IST

ಹಾಸನ : ಸಾರಿಗೆ ಬಸ್​ಗೆ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಅರಸೀಕೆರೆಯಲ್ಲಿ ಜರುಗಿದೆ.

ಈಶ್ವರ್ (30) ಅಪಘಾತದಲ್ಲಿ ಮೃತಪಟ್ಟವ. ಅರಸೀಕೆರೆ ತಾಲೂಕಿನ ಪನ್ನಸಮುದ್ರ ಗೇಟ್ ಬಳಿ ಈ ದುರ್ಘಟನೆ ಜರುಗಿದೆ.ಬೈಕ್​ ಸವಾರ ಅತೀ ವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದದ್ದೇ ಅಪಘಾತಕ್ಕೆ ಕಾರಣ ಎಂದು ಹೆಳಲಾಗಿದೆ.

ಅರಸೀಕೆರೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.