ETV Bharat / state

ಅರಕಲಗೂಡು ತಾಲೂಕಿನಲ್ಲಿ ಭಾನುವಾರ 23 ಹೊಸ ಕೊರೊನಾ ಪ್ರಕರಣ ಪತ್ತೆ

ಹಾಸನದ ಅರಕಲಗೂಡು ತಾಲೂಕಿನಲ್ಲಿ ಭಾನುವಾರ 23 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.

Arakalagudu Covid update
ಅರಕಲಗೂಡಿನ ಗ್ರಾಮ , ವಾರ್ಡ್ ಸೀಲ್​ ಡೌನ್​
author img

By

Published : Aug 3, 2020, 1:42 PM IST

ಅರಕಲಗೂಡು : ತಾಲೂಕಿನಲ್ಲಿ ಭಾನುವಾರ 23 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಪೊಲೀಸ್​ ಠಾಣೆ ಸೇರಿ ಹಲವು ಗ್ರಾಮ ಮತ್ತು ವಾರ್ಡ್​ಗಳನ್ನು ಸೀಲ್​​ಡೌನ್ ಮಾಡಲಾಗಿದೆ ಎಂದು ತಾಲೂಕು ಆಡಳಿತಾಧಿಕಾರಿ ತಿಳಿಸಿದ್ದಾರೆ.

ಅರಕಲಗೂಡಿನ ಗ್ರಾಮ , ವಾರ್ಡ್​ಗಳು ಸೀಲ್​ ಡೌನ್​

ಭಾನುವಾರ ತಾಲೂಕಿನ ಕೇರಳಾಪುರ ಗ್ರಾಮದ ಇಬ್ಬರು, ಮಲ್ಲಿಪಟ್ಟಣ ಗ್ರಾಮದ ಮೂವರು, ಹೆತ್ತಗೌಡನಹಳ್ಳಿಯ ಓರ್ವ, ಬೆಳವಾಡಿ ಗ್ರಾಮದ ಇಬ್ಬರು, ಕಟ್ಟೇಪುರ ಗ್ರಾಮದ ಐವರು, ಬನ್ನೂರು ಗ್ರಾಮದ ಓರ್ವ ಹಾಗೂ ಅರಕಲಗೂಡು ಪಟ್ಟಣದ ಹತ್ತು ಮಂದಿ ಸೇರಿ ಒಟ್ಟು 23 ಜನರಿಗೆ ಸೋಂಕು ದೃಢಪಟ್ಟಿದೆ.

ಪಟ್ಟಣದ ಪೊಲೀಸ್​ ಸಿಬ್ಬಂದಿಗೂ ಸೋಂಕು ತಗುಲಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.