ETV Bharat / state

ಮಂತ್ರಿಗಳ ಈ ಗೂಂಡಾಗಿರಿ ಪ್ರವೃತ್ತಿ ಕಾಂಗ್ರೆಸ್​ಗೆ ಒಳ್ಳೆಯದಲ್ಲ: ಎ.ಮಂಜು - ಡಿ.ಕೆ. ಶಿವಕುಮಾರ್​

ಡಿ.ಕೆ. ಶಿವಕುಮಾರ್​ ಅತೃಪ್ತ ಶಾಸಕರ ರಾಜಿನಾಮೆ ಪತ್ರ ಹರಿದ ಹಿನ್ನೆಲೆಯಲ್ಲಿ ಮಾತನಾಡಿರುವ ಎ.ಮಂಜು, ಪತ್ರ ಹರಿದವರ ಮೇಲೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಹೇಳಿದರು. ಕಾಂಗ್ರೆಸ್​ನವರಿಗೆ ಹರಿದು ಹಾಕುವುದು ಹೊಸದೇನೂ ಅಲ್ಲ.  ಹಿಂದೆ ಈಗಲ್ಟನ್​​ನಲ್ಲಿ ಹರಿದು ಹಾಕಿ ತಿಂದಿದ್ದನ್ನು ನಾವು ನೋಡಿದ್ದೇವೆ ಎಂದರು.

ಮಾಜಿ ಸಚಿವ ಎ.ಮಂಜು
author img

By

Published : Jul 6, 2019, 10:09 PM IST

ಹಾಸನ: ಅತೃಪ್ತ ಶಾಸಕರ ರಾಜೀನಾಮೆ ಪತ್ರಗಳನ್ನು ಹರಿಯುವ ಮೂಲಕ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಈ ರೀತಿಯ ವರ್ತನೆ ಇರೋದ್ರಿಂದ ಕಾಂಗ್ರೆಸ್ ಪಕ್ಷ ಹಾಳಾಗಿದೆ. ಇವರನ್ನು ಕೂಡಲೇ ಪಕ್ಷದಿಂದ ಅಮಾನತು ಮಾಡಬೇಕು ಅಂತ ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ನಾಯಕರಲ್ಲಿ ಆಗ್ರಹಿಸಿದರು.

ಮಾಜಿ ಸಚಿವ ಎ.ಮಂಜು

ಡಿ.ಕೆ.ಶಿವಕುಮಾರ್​ ಅತೃಪ್ತ ಶಾಸಕರ ರಾಜೀನಾಮೆ ಪತ್ರ ಹರಿದ ಬಗ್ಗೆ ಪ್ರತಿಕ್ರಿಯಿಸಿದ ಎ.ಮಂಜು, ಪತ್ರ ಹರಿದವರ ಮೇಲೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಹೇಳಿದರು. ಕಾಂಗ್ರೆಸ್​ನವರಿಗೆ ಹರಿದು ಹಾಕುವುದು ಹೊಸದೇನೂ ಅಲ್ಲ. ಹಿಂದೆ ಈಗಲ್ಟನ್​​​ನಲ್ಲಿ ಹರಿದುಹಾಕಿ ತಿಂದಿದ್ದನ್ನು ನಾವು ನೋಡಿದ್ದೇವೆ ಎಂದರು.

ಮಂತ್ರಿಗಳ ಈ ನಡೆ ಕಾಂಗ್ರೆಸ್ ಪಕ್ಷದ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದ ಎ.ಮಂಜು, ಮಂತ್ರಿಗಳ ಈ ಗೂಂಡಾಗಿರಿ ಪ್ರವೃತ್ತಿ ಒಳ್ಳೆಯದಲ್ಲ ಅಂತ ಕಿಡಿಕಾರಿದರು.

Intro:ಅತೃಪ್ತ ಶಾಸಕರ ರಾಜೀನಾಮೆ ಪತ್ರವನ್ನು ಹರಿದುಹಾಕಿದ ಡಿಕೆಶಿ ವಿರುದ್ಧ ಮಂಜು ವಾಗ್ದಾಳಿ ನಡೆಸಿದ್ದಾರೆ.

ಹಾಸನದ ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಅವರು ಅತೃಪ್ತ ಶಾಸಕರ ರಾಜೀನಾಮೆ ಪತ್ರಗಳ ಹಿಂಬರಹವನ್ನು ಹರಿದಿದ್ದು ಸಂವಿಧಾನದ ವಿರುದ್ಧ ಅಪಮಾನ ಮಾಡಿದ ಹಾಗೆ ಈ ರೀತಿಯ ವರ್ತನೆ ಇರೋದ್ರಿಂದ ಕಾಂಗ್ರೆಸ್ ಪಕ್ಷ ಹಾಳಾಗಿದೆ. ಇವರನ್ನು ಕೂಡಲೇ ಪಕ್ಷದಿಂದ ಅಮಾನತು ಮಾಡಬೇಕು ಅಂತ ಮಾಜಿ ಸಚಿವ ಎ ಮಂಜು ಕಾಂಗ್ರೆಸ್ ನಾಯಕರಿಗೆ ಆಗ್ರಹಿಸಿದರು.

ಇನ್ನು ಈ ಸಂಬಂಧ ಕೂಡಲೇ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಹರಿದು ಹಾಕುವುದು ಅವರಿಗೆ ಇದು ಹೊಸದೇನೂ ಅಲ್ಲ ಹಿಂದೆ ಈಗಲ್ಟನ್ ನಲ್ಲಿ ಇಡೀ ದಾಳಿಯಾದಾಗ ಹರಿದುಹಾಕಿ ತಿಂದಿದ್ದನ್ನು ನಾವು ನೋಡಿದ್ದೇವೆ. ಅವರ ನಡವಳಿಕೆ ಕಾಂಗ್ರೆಸ್ ಪಕ್ಷದ ಮೇಲೆ ಭಾರಿ ಪರಿಣಾಮ ಇಂತಹ ಗೂಂಡಾ ಪ್ರವೃತ್ತಿ ಒಳ್ಳೆಯದಲ್ಲ ಅಂತ ಕಿಡಿಕಾರಿದರು.

ಡಿಕೆಶಿಯನ್ನು ಪರೋಕ್ಷವಾಗಿ ಗುಂಡ ಎಂದ ಈ ಮಂಜು ರಾಜೀನಾಮೆ ನೀಡಲು ಸ್ಪೀಕರ್ ಕಚೇರಿಗೆ ಬಂದ ಶಾಸಕರ ಸ್ವೀಕೃತಿ ಪತ್ರ ಕರಿದ ಡಿಕೆಶಿ ಅಂತ ನೇರವಾಗಿ ಹರಿಹರದಲ್ಲಿ ಶಾಸಕರ ರಾಜೀನಾಮೆ ಆಪರೇಷನ್ ಕಮಲ ಅವರ ಅವರ ಸ್ವಯಂ ಪ್ರೇರಿತ ನಿರ್ಧಾರ. ಸರ್ಕಾರಕ್ಕೆ ಬಹುಮತ ಇಲ್ಲದಿದ್ದಾಗ ಸಂವಿಧಾನದ ನಿಯಮದಂತೆ ಕ್ರಮ ಜಾರಿಯಾಗಲಿದೆ ಇದರಲ್ಲಿ ನಮ್ಮ ಪಕ್ಷದ ನಾಯಕರು ಯಾವುದೇ ಪಾತ್ರವಿಲ್ಲ ನಡೆಯುತ್ತಿರುವ ಬೆಳವಣಿಗೆಯನ್ನು ನಾವು ಗಮನಿಸುತ್ತಿದ್ದೇವೆ ಮುಂದೇನು ಎಂಬುದಕ್ಕೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದ್ರು.
ಶಾಸಕರು ರಾಜೀನಾಮೆ ನೀಡಿದಾಗ ಸ್ಪೀಕರ್ ಅಂಗೀಕರಿಸಲು ಆಗಲ್ಲ ಇದೊಂದು ರೀತಿಯ ಪೋಸ್ಟ್ ಆಫೀಸ್ ಇದ್ದಾಗೆ ಎನ್ನುವ ಮೂಲಕ ಎಲ್ಲಾ ರಾಜೀನಾಮೆಯನ್ನು ಅಂಗೀಕರಿಸುವಂತೆ ಒತ್ತಾಯಿಸಿದರು.

*ಬೈಟ್ : ಎ. ಮಂಜು ಮಾಜಿ ಸಚಿವ*Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.