ETV Bharat / state

ಕೊರೊನಾ ತೊಲಗಿಸಲು ರಾಜೀವ್​​ ಎಜುಕೇಶನ್​​ ಟ್ರಸ್ಟ್​​ನಿಂದ 7ಲಕ್ಷ ಸಹಾಯ - Rajiv Education Trust

ರಾಜೀವ್ ಎಜುಕೇಷನ್ ಟ್ರಸ್ಟ್​​ ಮುಖ್ಯಸ್ಥ ಡಾ. ರಾಜೀವ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಧಾನ ಮಂತ್ರಿ ಕೋವಿಡ್ ಪರಿಹಾರ ನಿಧಿಗೆ 2 ಲಕ್ಷ ರೂ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ರೂ ಪರಿಹಾರ ಧನದ ಚೆಕ್ ಹಸ್ತಾಂತರಿಸಿದರು.

7 lakhs from Rajiv Education Trust to Corona Relief Fund
ಕೊರೊನಾ ತೊಲಗಿಸಲು ರಾಜೀವ್​​ ಎಜುಕೇಶನ್​​ ಟ್ರಸ್ಟ್​​ನಿಂದ 7ಲಕ್ಷ ಸಹಾಯ
author img

By

Published : Apr 25, 2020, 8:34 AM IST

ಹಾಸನ : ರಾಜೀವ್ ಎಜುಕೇಷನ್ ಟ್ರಸ್ಟ್ ವತಿಯಿಂದ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ಏಳು ಲಕ್ಷ ರೂಪಾಯಿ ದೇಣಿಗೆ ನೀಡಲಾಯಿತು.

ರಾಜೀವ್ ಎಜುಕೇಷನ್ ಟ್ರಸ್ಟ್​​ ಮುಖ್ಯಸ್ಥ ಡಾ. ರಾಜೀವ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಧಾನ ಮಂತ್ರಿ ಕೋವಿಡ್ ಪರಿಹಾರ ನಿಧಿಗೆ 2 ಲಕ್ಷ ರೂ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ರೂ ಪರಿಹಾರ ಧನದ ಚೆಕ್ ಹಸ್ತಾಂತರಿಸಿದರು.

7 lakhs from Rajiv Education Trust to Corona Relief Fund
ಕೊರೊನಾ ತೊಲಗಿಸಲು ರಾಜೀವ್​​ ಎಜುಕೇಶನ್​​ ಟ್ರಸ್ಟ್​​ನಿಂದ 7ಲಕ್ಷ ಸಹಾಯ

ಜಾಕಿ ಫ್ಯಾಕ್ಟರಿ ವತಿಯಿಂದ 25000 ಮಾಸ್ಕ್ ಸಿದ್ದಪಡಿಸಿ ಹಾಸನ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಲಾಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ, ಶಾಸಕ ಕೆ.ಎಂ ಶಿವಲಿಂಗೇಗೌಡ, ಕೆ.ಎಸ್. ಲಿಂಗೇಶ್, ಪ್ರೀತಂ ಜೆ ಗೌಡ ,ವಿಧಾನ ಪರಿಷತ್ ಸದಸ್ಯ ಎಂ.ವಿ ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಆರ್. ಗಿರೀಶ್ ಸೇರಿದಂತೆ ಹಲವರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.