ETV Bharat / state

ಡಿಸಿಎಂ ಗೋವಿಂದ ಕಾರಜೋಳ ವಿರುದ್ಧ ವಿದ್ಯಾರ್ಥಿನಿಯರು ಸಿಡಿಮಿಡಿ

author img

By

Published : Jan 5, 2020, 3:41 PM IST

ಸಮಾಜ ಕಲ್ಯಾಣ ಇಲಾಖೆ ಸಚಿವ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಅವರ ವಿರುದ್ಧ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಗದಗನಲ್ಲಿ ನಡೆದಿದೆ.

ಡಿಸಿಎಂವಿರುದ್ಧ ವಿದ್ಯಾರ್ಥಿನಿಯರು ಸಿಡಿಮಿಡಿ
ಡಿಸಿಎಂವಿರುದ್ಧ ವಿದ್ಯಾರ್ಥಿನಿಯರು ಸಿಡಿಮಿಡಿ

ಗದಗ: ಸಮಾಜ ಕಲ್ಯಾಣ ಇಲಾಖೆ ಸಚಿವ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಅವರ ವಿರುದ್ಧ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಗದಗದಲ್ಲಿ ನಡೆದಿದೆ.

ಡಿಸಿಎಂವಿರುದ್ಧ ವಿದ್ಯಾರ್ಥಿನಿಯರು ಸಿಡಿಮಿಡಿ

ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ‌ ನೀಡಲು ಆಗಮಿಸಿದ್ದ ಸಚಿವ ಕಾರಜೋಳ ಅವರಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು, ವಸತಿ ನಿಲಯಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ವಿನಂತಿಸಿದ್ರು. ಆದ್ರೆ ಇವರ ವಿನಂತಿಯನ್ನು ಕೇಳಿದ್ರೂ ಕೇಳದ ಹಾಗೆ ಕಾರಜೋಳ ಮುಂದೆ‌ ನಡೆದ್ರು. ಇದು ವಿದ್ಯಾರ್ಥಿನಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಲೇಜಿಗೂ ವಸತಿ ನಿಲಯಕ್ಕೂ 7 ಕಿ.ಮೀ ಅಂತರವಿದೆ. ಹಾಗಾಗಿ ಕೂಡಲೇ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ವಿದ್ಯಾರ್ಥಿನಿಯರು ಮನವಿ ಮಾಡಿದ್ರು. ಇನ್ನು ಅವರ ಜೊತೆಯಲ್ಲಿಯೇ ಇದ್ದ ಗದಗ ಶಾಸಕ ಎಚ್. ಕೆ. ಪಾಟೀಲ್, ನೋಡೋಣ ಎಂದಷ್ಟೇ ಹೇಳಿದ್ರು. ನೂತನ ವಸತಿ ನಿಲಯದ ಉದ್ಘಾಟನೆ ವೇಳೆಯಲ್ಲಿ ಈ ಘಟನೆ ನಡೆದಿದೆ.

Intro:ಡಿಸಿಎಂ ಗೋವಿಂದ ಕಾರಜೋಳ ವಿರುದ್ಧ ವಿದ್ಯಾರ್ಥಿನಿಯರು ಕಿಡಿ ಕಿಡಿ....ವಿದ್ಯಾರ್ಥಿನಿಯರ ಗೋಳು ಕೇಳದ ಸಮಾಜ ಕಲ್ಯಾಣ ಸಚಿವ ಕಾರಜೋಳ......ಸಮಸ್ಯೆ ಬಿಚ್ಚಿಟ್ಟ ಮೆಟ್ರಿಕ್ ನಂತರ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು

ಆಂಕರ್-ಸಮಾಜ ಕಲ್ಯಾಣ ಸಚಿವರೂ ಆದ ಡಿಸಿಎಂ ಗೋವಿಂದ ಕಾರಜೋಳ ಅವರ ವಿರುದ್ಧ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿರೋ ಘಟನೆ ಗದಗನಲ್ಲಿ ನಡೆದಿದೆ. ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ‌ ನೀಡಲು ಆಗಮಿಸಿದ್ದ ಸಚಿವ ಕಾರಜೋಳ ಅವ್ರಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು, ವಸತಿ ನಿಲಯಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ವಿನಂತಿಸಿದ್ರು. ಆದ್ರೆ ಇವರ ವಿನಂತಿಯನ್ನು ಕೇಳಿದ್ರೂ ಕೇಳದ ಹಾಗೆ, ಕಾರಜೋಳ ಮುಂದೆ‌ ನಡೆದ್ರು. ಇದು ವಿದ್ಯಾರ್ಥಿನಿಯರು ಆಕ್ರೋಶಗೊಳ್ಳುವಂತೆ ಮಾಡ್ತು. ಕಾಲೇಜ್ ಗೂ ವಸತಿ ನಿಲಯಕ್ಕೂ ಏಳು ಕಿಮೀ ಅಂತರ ಇದೆ, ಕೂಡಲೇ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ವಿದ್ಯಾರ್ಥಿನಿಯರು ಮನವಿ ಮಾಡಿದ್ರು. ಇನ್ನು ಅವರ ಜೊತೆಯಲ್ಲಿಯೇ ಇದ್ದ ಗದಗ ಶಾಸಕ ಎಚ್ ಕೆ ಪಾಟೀಲ್ ನೋಡೋಣ ಎಂದೇಷ್ಟೇ ಹೇಳಿದ್ರು. ನೂತನ ವಸತಿ ನಿಲಯದ ಉದ್ಘಾಟನೆ ವೇಳೆಯಲ್ಲಿ ಈ ಘಟನೆ ನಡೆದಿದೆ.

Body:GConclusion:G
ETV Bharat Logo

Copyright © 2024 Ushodaya Enterprises Pvt. Ltd., All Rights Reserved.