ETV Bharat / state

ಏನ್‌ರೀ ಇವರು, ಭಾನುವಾರ ಬಂದ್ರೆ ಮಾಂಸ ಕೊಳ್ಳಲು ಮುಗಿಬೀಳ್ತಾರೆ ಗದಗ ಮಂದಿ..

ನಗರದ ಮಾಂಸಹಾರ ಮಾರ್ಕೆಟ್​ನಲ್ಲಿ ನೂರಾರು ಜನ ಒಂದೆಡೆ ಸೇರಿ ಮಾಂಸ ಕೊಳ್ಳಲು ಮುಗಿ ಬಿದ್ದಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್‌ ಧರಿಸದೆ ಓಡಾಡ್ತಿದ್ದಾರೆ. ತಮ್ಮ ಜೀವಕ್ಕಿಂತ ಮಾಂಸವೇ ಮುಖ್ಯ ಎನ್ನುವಂತೆ ವರ್ತಿಸುತ್ತಿದ್ದಾರೆ.

author img

By

Published : May 10, 2020, 1:26 PM IST

lackdown
ಮಾಂಸ ಕೊಳ್ಳಲು ಮುಗಿ ಬಿದ್ದ ಜನ

ಗದಗ : ಜಿಲ್ಲೆಯಲ್ಲಿದ್ದ ಕೊರೊನಾ ಸೋಂಕಿತರು ಗುಣಮುಖರಾಗಿ ಕೊರೊನಾ ಮುಕ್ತವಾದ್ರೆ, ಜನ ಲಾಕ್​ಡೌನ್​ ನಿಯಮಗಳನ್ನು ಗಾಳಿಗೆ ತೂರಿ ಮಾಂಸ ಕೊಳ್ಳಲು ಮುಂದಾಗಿರುವುದು ಮತ್ತೆ ಆತಂಕ ಹೆಚ್ಚುವಂತೆ ಮಾಡಿದೆ.

ನಗರದ ಮಾಂಸಹಾರ ಮಾರ್ಕೆಟ್​ನಲ್ಲಿ ನೂರಾರು ಜನ ಒಂದೆಡೆ ಸೇರಿ ಮಾಂಸ ಕೊಳ್ಳಲು ಮುಗಿ ಬಿದ್ದಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್‌ ಧರಿಸದೆ ಓಡಾಡ್ತಿದ್ದಾರೆ. ತಮ್ಮ ಜೀವಕ್ಕಿಂತ ಮಾಂಸವೇ ಮುಖ್ಯ ಎನ್ನುವಂತೆ ವರ್ತಿಸುತ್ತಿದ್ದಾರೆ.

ಮಾಂಸ ಕೊಳ್ಳಲು ಮುಗಿ ಬಿದ್ದ ಜನ..

ಜಿಲ್ಲಾಡಳಿತ ವ್ಯಾಪಾರಕ್ಕೆ ಸ್ವಲ್ಪಮಟ್ಟಿಗೆ ಅವಕಾಶ ಮಾಡಿ ಕೊಟ್ಟಿದ್ದೇ ತಡ ಜನರು ಮತ್ತೆ ತಮ್ಮ ಹಳೇ ಚಾಳಿ‌ ಮುಂದುವರೆಸಿದ್ದಾರೆ. ಇದನ್ನೆಲ್ಲ ತಡೆಯಬೇಕಿದ್ದ ಪೊಲೀಸರು ಕೂಡ ತಲೆ ಕೆಡಿಸಿಕೊಳ್ಳದಿರುವುದು ಆತಂಕಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.