ETV Bharat / state

ಗದಗ್​ ಡಿಹೆಚ್​ಓಗೆ ಸಚಿವರ ತರಾಟೆ: 'ದನಾ ಕಾಯೋಕ್​ ಹೋಗು' ಎಂದ ಸಿ.ಸಿ.ಪಾಟೀಲ

ಗದಗ್​ ಡಿಹೆಚ್​ಓ ತಪ್ಪು ಮಾಹಿತಿ ನೀಡಿದ್ದಕ್ಕೆ ಸಭೆಯಲ್ಲೇ ಗರಂ ಆದ ಉಸ್ತುವಾರಿ ಸಚಿವ ಸಿಸಿ ಪಾಟೀಲ್‌ 'ಕೈ ಮುಗೀತೀನಿ. ದನಾ ಕಾಯಾಕ್ ಹೋಗು' ಎಂದು ತರಾಟೆಗೆ ತೆಗೆದುಕೊಂಡರು.

minister-cc-patil-angry-with-gadag-dho
ಗದಗ್​ ಡಿಹೆಚ್​ಓಗೆ ಸಚಿವರ ತರಾಟೆ: 'ದನಾ ಕಾಯೋಕ್​ ಹೋಗು' ಎಂದ ಸಿ.ಸಿ.ಪಾಟೀಲ
author img

By

Published : May 23, 2021, 1:36 AM IST

ಗದಗ: ಜಿಲ್ಲಾಡಳಿತ ಭವನದಲ್ಲಿ ಸಚಿವ ಡಾ.ಕೆ ಸುಧಾಕರ್ ನೇತೃತ್ವದಲ್ಲಿ‌ ನಡೆದ ಕೋವಿಡ್ ಸಭೆಯಲ್ಲಿ ಗದಗ ಜಿಲ್ಲಾ ಆರೋಗ್ಯಾಧಿಕಾರಿ ಡಾ.‌ಸತೀಶ್ ಬಸರಗಿಡದ ಅವರನ್ನು ಸಚಿವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಗದಗ್ ಜಿಲ್ಲಾಡಳಿತ ಭವನದಲ್ಲಿ ಸಚಿವ ಸುಧಾಕರ್ ನೇತೃತ್ವದ ಸಭೆ

ಕೋವಿಡ್ ಪ್ರಗತಿ ಪರಿಶೀಲನೆ ಸಭೆಯಲ್ಲಿ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಸಚಿವ ಸಿ.ಸಿ.ಪಾಟೀಲ್ ಡಿಹೆಚ್ಓ ಮೇಲೆ ಫುಲ್ ಗರಂ ಆದರು. ಸಚಿವ ಸುಧಾಕರ್​ಗೆ 23 ಆ್ಯಂಬುಲೆನ್ಸ್ ಸಂಖ್ಯೆಯನ್ನ 3 ಎಂದು ಮಾಹಿತಿ ನೀಡಿ ಪೇಚಿಗೆ ಸಿಲುಕಿಕೊಂಡರು.

ಇದನ್ನೂ ಓದಿ: ಕೋವಿಡ್​ನಿಂದ ಮೃತಪಟ್ಟವರ ಖಾಸಗಿ ಅಂತ್ಯಸಂಸ್ಕಾರಕ್ಕೆ ದೃಢೀಕರಣ ಪತ್ರ ಕಡ್ಡಾಯ

ತಪ್ಪು ಮಾಹಿತಿ ನೀಡಿದ್ದಕ್ಕೆ ಸಭೆಯಲ್ಲೇ ಗರಂ ಆದ ಉಸ್ತುವಾರಿ ಸಚಿವ ಸಿಸಿ ಪಾಟೀಲ್‌ 'ಕೈ ಮುಗೀತೀನಿ. ದನಾ ಕಾಯಾಕ್ ಹೋಗು' ಎಂದು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಸಚಿವ ಸುಧಾಕರ್‌ ಮತ್ತು ಸಭೆಯಲ್ಲಿನ ಜನಪ್ರತಿನಿಧಿಗಳು ಜಿಲ್ಲಾ ಆರೋಗ್ಯಾಧಿಕಾರಿ ಮೇಲೆ ಮುಗಿಬಿದ್ದರು.

ಕೋವಿಡ್ ಬಗೆಗಿನ ಯಾವುದೇ ಮಾಹಿತಿ ಜಿಲ್ಲಾ ಆರೋಗ್ಯಾಧಿಕಾರಿ ಬಳಿ ಇರಲಿಲ್ಲ. ಇದರಿಂದ ಕೋಪಗೊಂಡ ಸಚಿವ ಸುಧಾಕರ್​​ ಇವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಸಭೆಯಲ್ಲಿ ಪ್ರಸ್ತಾಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.