ETV Bharat / state

ವಿಚಿತ್ರ ರೀತಿಯಲ್ಲಿ ಬೈಕ್ ಸ್ಕಿಡ್​​, ಸವಾರ ಸ್ಥಳದಲ್ಲೇ ಸಾವು - ಗದಗ ಲೇಟೆಸ್ಟ್​ ಬೈಕ್​ ಅಪಘಾತ ಸುದ್ದಿ

ಬೈಕ್​​ ಸ್ಕಿಡ್​​ ಆಗಿ ಸವಾರನ ಮೇಲೆಯೇ ಬಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗದಗ ಜಿಲ್ಲೆ ರೋಣ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ.

man died in a byke accident
ಬೈಕ್​​ ಸವಾರ ಸ್ಥಳದಲ್ಲೇ ಸಾವು
author img

By

Published : Jun 7, 2020, 1:22 PM IST

ಗದಗ: ಬೈಕ್​​ ಸ್ಕಿಡ್​​ ಆಗಿ ಸವಾರನ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಸವಾರ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರೋಣ ಪಟ್ಟಣದ ಮುಗಳಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ನಡೆದಿದೆ.

ಬೈಕ್​​ ಸವಾರ ಸ್ಥಳದಲ್ಲೇ ಸಾವು

ಮೃತನನ್ನು ರೋಣ ಪಟ್ಟಣದ ಶರಣಪ್ಪ ಮಡಿವಾಳರ್ (26) ಎಂದು ಗುರುತಿಸಲಾಗಿದೆ. ಬಾರ್ ಬೆಂಡಿಂಗ್ ಕೆಲಸ ಮಾಡ್ತಿದ್ದ ಈತ ಮುಗಳಿ ಗ್ರಾಮಕ್ಕೆ ಕೆಲಸಕ್ಕಾಗಿ ಹೊರಟಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕ್ ಶರಣಪ್ಪನ ಮೇಲೆ ಬಿದ್ದಿದೆ.

ರೋಣ ಪೊಲೀಸ್​​ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.