ETV Bharat / state

ಗದಗ: ಪತ್ನಿ ಸಾವಿನಿಂದ ಮನನೊಂದ ಪತಿ ನೇಣಿಗೆ ಶರಣು - ಮುಂಡರಗಿ ಪೊಲೀಸ್​ ಠಾಣೆ

ಪತ್ನಿ ಸಾವಿನ ನೋವಿನಿಂದ ಪತಿ ನೇಣಿಗೆ ಶರಣಾಗಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ನಡೆದಿದೆ.

man committed suicide in Gadag
ಪತ್ನಿ ಸಾವಿನಿಂದ ಮನನೊಂದ ಪತಿ ನೇಣಿಗೆ ಶರಣು
author img

By

Published : May 15, 2021, 3:02 PM IST

ಗದಗ: ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯ ಸಾವಿನಿಂದ ಮನನೊಂದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ನಡೆದಿದೆ.

ಪರಸಪ್ಪ ಮುದಿಯಪ್ಪ ಜಂಗಳಿ (42) ಮೃತ ವ್ಯಕ್ತಿ. ಒಂದು ತಿಂಗಳ ಹಿಂದೆ ಪರಸಪ್ಪನ ಪತ್ನಿ ಶಾಂತವ್ವ( 36) ಅನಾರೋಗ್ಯದಿಂದ ಮೃತಪಟ್ಟಿದ್ದಳು. ಅದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ ಪರಸಪ್ಪ ಮಾನಸಿಕವಾಗಿ ಕುಗ್ಗಿ ಹೋಗಿದ್ದ.

ಓದಿ:3ನೇ ಹಂತದ ಕ್ಲಿನಿಕಲ್ ಟ್ರಯಲ್​ಗೆ 'ವೈರಾನಾರ್ಮ್​' ಆಯುರ್ವೇದ ಕ್ಯಾಪ್ಸೂಲ್

ಇಂದು ಮರದಡಿಯಲ್ಲಿ‌ ನೇತಾಡುತ್ತಿದ್ದ ಶವ ನೋಡಿದ ಗ್ರಾಮಸ್ಥರು‌ ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ‌ನೀಡಿದ್ದಾರೆ. ಸುದ್ದಿ ತಿಳಿದ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.