ಗದಗ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಲ್ಲಿ ಕೆಲ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ರೋಣ ತಾಲೂಕಿನ ಹೊಳೆ ಆಲೂರು ಗ್ರಾಮವು ಸಂಪೂರ್ಣವಾಗಿ ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿದೆ.
ಕಳೆದ ನಾಲೈದು ದಿನಗಳಿಂದ ಹೊಳೆ ಆಲೂರು ಗ್ರಾಮಸ್ಥರು ಮನೆ, ಮಠ ಇಲ್ಲದೇ ಪರದಾಡುತ್ತಿದ್ದಾರೆ. ಮಳೆ ಈಗ ಪ್ರವಾಹ ಕಡಿಮೆ ಆಗಿರೋದ್ರಿಂದ ತಮ್ಮ ತಮ್ಮ ಮನೆಗಳಲ್ಲಿರುವ ಕೆಲವು ಪ್ರಮುಖ ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುತ್ತಿದ್ದಾರೆ.
ಮಲಪ್ರಭಾ ನದಿ ನೀರಿನ ಮಟ್ಟ ಹೆಚ್ಚಳ ಇನ್ನು ವಿಠಲಾಪುರ, ಬಿದರಳ್ಳಿ ಹಾಗೂ ಹಳೆ ಸಿಂಗಟಾಲೂರು ಗ್ರಾಮಗಳ ಬಳಿ 3 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈ ಗ್ರಾಮಗಳ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
Intro:Body:
[8/11, 7:54 AM] +91 99867 88757: ಗದಗ
ಮಲಪ್ರಭಾ ನದಿ ನೀರಿನ ಮಟ್ಟ ಹೆಚ್ಚಳ..!
ಆ್ಯಂಕರ್ : ಮಹಾರಾಷ್ಟ್ರದಲ್ಲಿ ಭಾರಿ ಮಳೆ ಯಾಗುತ್ತಿರುವ ಹಿನ್ನಲೆಯಲ್ಲಿ ಉತ್ತರ ಕರ್ನಾಟಕದಲ್ಲಿ ಕೆಲ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು. ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮವು ಸಂಪೂರ್ಣವಾಗಿ ಮಲಪ್ರಭಾ ನದಿಯ ನೀರು ಹರಿದು ಬಂದು ಮುಳಗಡೆಯಾಗಿತ್ತು. ಕಳೆದ ನಾಲೈದು ದಿನಗಳಿಂದ ಹೊಳೆಆಲೂರು ಗ್ರಾಮಸ್ಥರು ಮನೆ, ಮಠ ಇಲ್ಲದೇ ಪರದಾಡುವ ಪರಿಸ್ಥಿತಿ ಉಂಟಾಗಿತ್ತು..ನಿನ್ನೆಯಿಂದ ಮಳೆ ಪ್ರಮಾಣ ಕಡಿಮೆ ಯಾಗಿರುವುದರಿಂದ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಸಾರ್ವಜನಿಕರು ಜಲಾವೃತಗೊಂಡು ತೊಯ್ದು ತಪ್ಪಲಾಗಿರುವ ತಮ್ಮ ತಮ್ಮ ಮನೆಗಳಲ್ಲಿನ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುತ್ತಿದ್ದಾರೆ.ನದಿಗಳ ನೀರಿನ ಮಟ್ಟ ಹೆಚ್ಚಾಗಿರುವುದರಿಂದ 75 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುವ ಮಾಹಿತಿ ತಿಳಿದ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತರಳುವ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದಾರೆ.
[8/11, 8:36 AM] +91 99867 88757: ಗದಗ
ಹೆಚ್ಚಾಗುತ್ತಿರೋ ತುಂಗಭದ್ರೆಯ ಒಳಹರಿವು......ಹಿನ್ನೀರಿನಿಂದ ಮನೆಗಳ ಒಳಗೆ ನುಗ್ಗಿದ ನೀರು, ಐದಕ್ಕೂ ಹೆಚ್ಚು ಗ್ರಾಮಗಳು ಜಲಾವೃತ......ಹೊಳೆ ಇಟಿಗಿ, ಸಾಸಲವಾಡ, ಹಮ್ಮಗಿ, ಗುಮ್ಮಗೋಳ, ಬಿದರಳ್ಳಿ, ಹಳೆ ಸಿಂಗಟಾಲೂರು ಗ್ರಾಮಗಳಿಗೆ ನುಗ್ಗಿದ ಹಿನ್ನೀರು......ಗದಗ ಜಿಲ್ಲೆ ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ ಗ್ರಾಮಗಳು
ಆಂಕರ್-ಗದಗ ಜಿಲ್ಲೆ ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕುಗಳ ಕೆಲ ಗ್ರಾಮಗಳಿಗೆ ತುಂಗಭದ್ರ ನದಿಯ ಹಿನ್ನೀರು ನುಗ್ಗಿದೆ. ಹಮ್ಮಗಿ ಗ್ರಾಮದ ಬಳಿಯಿರೋ ಬ್ಯಾರೇಜ್ ಗೆ ಸುಮಾರು ೩ ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರಿನ ಒಳಹರಿವಿನಿಂದಾಗಿ ಹಿನ್ನೀರಿನ ಪ್ರದೇಶದಲ್ಲಿರೋ, ವಿಠಲಾಪುರ, ಗುಮ್ಮಗೋಳ, ಬಿದರಳ್ಳಿ, ಹೊಳೆ ಇಟಗಿ, ಹಳೆ ಸಿಂಗಟಾಲೂರು ಗ್ರಾಮಗಳಿಗೆ ಹಿನ್ನೀರು ನುಗ್ಗಿದೆ. ಪರಿಣಾಮ ಮನೆಗಳೆಲ್ಲಾ ಜಲಾವೃತವಾಗಿವೆ. ಇನ್ನು ವಿಠಲಾಪುರ, ಬಿದರಳ್ಳಿ ಹಾಗೂ ಹಳೆ ಸಿಂಗಟಾಲೂರು ಗ್ರಾಮಗಳ ಬಳಿ ೩ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈ ಗ್ರಾಮಗಳ ಜನ್ರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಇನ್ನು ಹಿನ್ನೀರು ಹೆಚ್ಚಾದ ಪರಿಣಾಮ, ಗ್ರಾಮಗಳಿಗೆ ಹಾವು ಚೇಳುಗಳ ಕಾಟವೂ ಆರಂಭವಾಗಿದೆ. ಹೀಗಾಗಿ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಇನ್ನು ಪರಿಹಾರ ಕೇಂದ್ರಗಳಲ್ಲಿ ನೀಡುವ ಊಟವೂ ಸರಿಯಿರಲ್ಲ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.
ಬೈಟ್೦೧-ಶಿವನಗೌಡ, ಗ್ರಾಮಸ್ಥ.
ಬೈಟ್೦೨-ಮರಿಯವ್ವ, ಗ್ರಾಮಸ್ಥೆ.
Conclusion: