ETV Bharat / state

ತೋಳ ಚಂದ್ರ ಗ್ರಹಣ ಹಿನ್ನೆಲೆ: ದೇವಾಲಯಗಳಲ್ಲಿ ವಿಶೇಷ ಪೂಜೆ ಇಲ್ಲ - ತೋಳ ಚಂದ್ರ ಗ್ರಹಣ ಹಿನ್ನೆಲೆ

ಇಂದು ತೋಳ ಚಂದ್ರ ಗ್ರಹಣವಾಗಿದ್ದು, ದೇವಾಸ್ಥಾನಗಳಲ್ಲಿ ಯಾವುದೇ ವಿಶೇಷಪೂಜೆ, ಪುನಾಸ್ಕಾರಗಳು ನಡೆಯುತ್ತಿಲ್ಲ.

ದೇವಾಲಯಗಳಲ್ಲಿ ವಿಶೇಷ ಪೂಜೆ ಇಲ್ಲ
no special pooja in temples in Gadaga .
author img

By

Published : Jan 10, 2020, 8:10 PM IST

ಗದಗ: ತೋಳ ಚಂದ್ರ ಗ್ರಹಣ ಹಿನ್ನೆಲೆ ದೇವಾಸ್ಥಾನಗಳಲ್ಲಿ ಯಾವುದೇ ವಿಶೇಷಪೂಜೆ, ಪುನಾಸ್ಕಾರಗಳು ನಡೆಯುತ್ತಿಲ್ಲ.

ದೇವಾಲಯಗಳಲ್ಲಿ ವಿಶೇಷ ಪೂಜೆ ಇಲ್ಲ

ನಗರದ ಐತಿಹಾಸ ದೇವಸ್ಥಾನ ತ್ರಿಕೂಟೇಶ್ವರ ದೇವಸ್ಥಾನ ಸೇರಿದಂತೆ ಇತರೆ ಯಾವುದೇ ದೇವಸ್ಥಾನದಲ್ಲಿ ಚಂದ್ರ ಗ್ರಹಣ ನಿಮಿತ್ತ ಯಾವುದೇ ವಿಶೇಷ ಪೂಜೆ ಪುನಸ್ಕಾರಗಳು ನಡೆಯುವುದಿಲ್ಲ. ಈ ಗ್ರಹಣ ಧರ್ಮ ಸಿಂಧು ಪಂಚಾಂಗದ ಪ್ರಕಾರ ಹಿಂದೂ ಮಹಾಸಾಗರದ ಆಚೆಗೆ ಕಾಣಿಸಿಕೊಳ್ಳುತ್ತದೆ.

ಎಲ್ಲಿ ಚಂದ್ರ ಗ್ರಹಣ ಕಾಣಿಸಿಕೊಳ್ಳುತ್ತೊ ಅಲ್ಲಿ ಇದರ ಪರಿಣಾಮ ಬೀರುತ್ತದೆ. ಇಲ್ಲಿ ಚಂದ್ರ ಗ್ರಹಣ ಗೋಚರಿಸುವುದಿಲ್ಲ.ಭಕ್ತರು ಸಹ ಈ ಗ್ರಹಣದ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ. ಇನ್ನು ಬೆಳಗಿನ ಜಾವ ಎಂದಿನಂತೆ ಪೂಜೆಗಳು ನಡೆಯುತ್ತಿವೆ ಎಂದು ತ್ರಿಕೂಟೇಶ್ವರ ದೇವಸ್ಥಾನ ಪ್ರಧಾನ ಅರ್ಚಕರು ಸ್ಪಷ್ಟಪಡಿಸಿದ್ದಾರೆ.

Intro:ತೋಳ ಚಂದ್ರ ಗ್ರಹಣ, ಗದಗ ಜಿಲ್ಲೆಯಲ್ಲಿ ಯಾವುದೇ ವಿಶೇಷ ಪೂಜೆ ಪುರಸ್ಕಾರಗಳು ನಡೆಯುವದಿಲ್ಲಾ...

ಆಂಕರ್: ತೋಳ ಚಂದ್ರ ಗ್ರಹಣ ಗದಗ ಜಿಲ್ಲೆಯಲ್ಲಿ ಯಾವುದೆ ಎಫೆಕ್ಟ್ ಇಲ್ಲಾ ಎನ್ನಲಾಗುತ್ತಿದೆ. ನಗರದ ಐತಿಹಾಸ ದೇವಸ್ಥಾನ ವಾದ ತ್ರಿಕೂಟೇಶ್ವರ ದೇವಸ್ಥಾನ ಸೇರಿದಂತೆ ಇತರೆ ಯಾವುದೇ ದೇವಸ್ಥಾನದಲ್ಲಿ ಚಂದ್ರ ಗ್ರಹಣ ನಿಮಿತ್ತವಾಗಿ ಯಾವುದೇ ವಿಶೇಷ ಪೂಜೆ ಪುನಸ್ಕಾರಗಳು ನಡೆಯುವುದಿಲ್ಲಾ. ಕಾರಣ ಈ ತೋಳಚಂದ್ರ ಗ್ರಹಣ ಧರ್ಮಸಿಂದು ಪಂಚಾಂಗದ ಪ್ರಕಾರ ಹಿಂದೂ ಮಹಾಸಾಗರದ ಆಚೆಗೆ ಕಾಣಿಸಿಕೊಳ್ಳುತ್ತದೆ. ಎಲ್ಲಿ ಚಂದ್ರ ಗ್ರಹಣ ಕಾಣಿಸಿಕೊಳ್ಳುತ್ತೊ ಅಲ್ಲಿ ಇದರ ಎಫೆಕ್ಟ್ ಬಿರುತ್ತೆ. ಇಲ್ಲಿ ಚಂದ್ರ ಗ್ರಹಣ ಗೋಚರಿಸುವುದಿಲ್ಲ ಕಾಣುವುದಿಲ್ಲ ಅಂದ್ರೆ ಆ ಆಚರಣೆ ಅವಶ್ಯಕತೆ ಇಲ್ಲಾ. ಭಕ್ತರು ಸಹ ಈ ಗ್ರಹಣದ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ. ಇನ್ನು ಬೆಳಗಿನ ಜಾವ ಎಂದಿನಂತೆ ಪೂಜೆಗಳು ನಡೆಯುತ್ತಿವೆ ಎಂದು ತ್ರಿಕೂಟೇಶ್ವರ ದೇವಸ್ಥಾನ ಪ್ರಧಾನ ಅರ್ಚಕರು ಸ್ಪಷ್ಟಪಡಿಸಿದ್ದಾರೆ..Body:GConclusion:G
ETV Bharat Logo

Copyright © 2025 Ushodaya Enterprises Pvt. Ltd., All Rights Reserved.