ETV Bharat / state

ಗದಗನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಉರುಳಿ ಬಿದ್ದು ಐವರಿಗೆ ಗಾಯ

author img

By

Published : Jan 7, 2020, 8:58 PM IST

ಕೆ.ಎಸ್.ಆರ್.ಟಿ.ಸಿ ಬಸ್  ಉರುಳಿ ಬಿದ್ದು ಐವರು ಗಾಯಗೊಂಡು, ಹಲವರು ಪ್ರಾಣಾಪಾಯದಿಂದ ಪಾರಾದ ಘಟನೆ ಗದಗನಲ್ಲಿ ನಡೆದಿದೆ‌‌.

bus-accident-in-gadag
ಗದಗನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಉರುಳಿ ಬಿದ್ದು ಐವರಿಗೆ ಗಾಯ

ಗದಗ: ಕೆ.ಎಸ್.ಆರ್.ಟಿ.ಸಿ ಬಸ್ ಉರುಳಿ ಬಿದ್ದು ಐವರು ಗಾಯಗೊಂಡು, ಹಲವರು ಪ್ರಾಣಾಪಾಯದಿಂದ ಪಾರಾದ ಘಟನೆ ಗದಗನಲ್ಲಿ ನಡೆದಿದೆ‌‌. ಗದಗ ತಾಲೂಕಿ‌ನ ಮುಳಗುಂದ ಸಮೀಪದ ಚಿಂಚಲಿ ಗ್ರಾಮದ ಕೋಳಿವಾಡ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಹುಬ್ಬಳ್ಳಿ ವಿಭಾಗಕ್ಕೆ ಸೇರಿದ ಸಾರಿಗೆ ಸಂಸ್ಥೆಯ ಬಸ್ ಇದಾಗಿದೆ.

ಹುಬ್ಬಳ್ಳಿಯಿಂದ ಶಿರಹಟ್ಟಿ ಕಡೆ ಹೊರಟಿದ್ದಾಗ ಚಿಂಚಲಿ ಬಸವೇಶ್ವರ ದೇವಸ್ಥಾನದ ಬಳಿ ಬರುತ್ತಿದ್ದ ಟ್ರ್ಯಾಕ್ಟರ್ ತಪ್ಪಿಸಲು ಹೋಗಿ ರಸ್ತೆ ಪಕ್ಕ ಉರುಳಿದೆ. ಬಸ್‍ನಲ್ಲಿದ್ದ 17 ಜನ ಪ್ರಯಾಣಿಕರ ಪೈಕಿ, ಬಸ್ ಚಾಲಕ ಸೇರಿ ಐದು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Intro:ಕೆ.ಎಸ್.ಆರ್.ಟಿ.ಸಿ ಬಸ್ ಉರುಳಿ ಬಿದ್ದು ಐವರಿಗೆ ಗಾಯ..

ಅ್ಯಂಕರ್ : ಕೆ.ಎಸ್.ಆರ್.ಟಿ.ಸಿ ಬಸ್ ಉರುಳಿ ಬಿದ್ದು ಐದು ಜನರಿಗೆ ಗಾಯಗೊಂಡು, ಹಲವಾರು ಜನ ಪ್ರಾಣಾಪಾಯದಿಂದ ಪಾರಾದ ಘಟನೆ ಗದಗನಲ್ಲಿ ನಡೆದಿದೆ‌‌. ಗದಗ ತಾಲೂಕಿ‌ನ ಮುಳಗುಂದ ಸಮೀಪದ ಚಿಂಚಲಿ ಗ್ರಾಮದ ಕೋಳಿವಾಡ ರಸ್ತೆಯಲ್ಲಿ ಹುಬ್ಬಳ್ಳಿ ವಿಭಾಗಕ್ಕೆ ಸೇರಿದ ಸಾರಿಗೆ ಸಂಸ್ಥೆಯ ಬಸ್ ಇದಾಗಿದೆ. ಹುಬ್ಬಳ್ಳಿಯಿಂದ ಶಿರಹಟ್ಟಿ ಕಡೆ ಹೊರಟಿದ್ದಾಗ ಚಿಂಚಲಿ ಬಸವೇಶ್ವರ ದೇವಸ್ಥಾನದ ಬಳಿ ಬರುತ್ತಿದ್ದ ಟ್ರ್ಯಾಕ್ಟರ್ ತಪ್ಪಿಸಲು ಹೋಗಿ ರಸ್ತೆ ಪಕ್ಕ ಉರುಳಿದೆ. ಬಸ್‍ನಲ್ಲಿದ್ದ 17 ಜನ ಪ್ರಯಾಣಿಕರ ಪೈಕಿ ಬಸ್ ಚಾಲಕ ಸೇರಿ ಐದು ಜನರಿಗೆ ಗಾಯಗಳಾಗಿವೆ. ಗಾಯಗಳು ಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲಾ...Body:GConclusion:G

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.