ETV Bharat / state

ಸಾಲಬಾಧೆ: ಮನನೊಂದ ರೈತ ನೇಣಿಗೆ ಶರಣು - ಗದಗ ಜಿಲ್ಲೆ ರೈತ ಸಾಲಬಾಧೆಯಿಂದ ಆತ್ಮಹತ್ಯೆ

ಗದಗ ಜಿಲ್ಲೆ ಬಳಗಾನೂರು ಗ್ರಾಮದ ರೈತ ವಿರೂಪಾಕ್ಷಪ್ಪ ಗಾಣಿಗೇರ (70) ಎಂಬುವವರು ಸಾಲಬಾಧೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡದ್ದಾರೆ. ಕೆವಿಜಿ ಬ್ಯಾಂಕ್​ನಲ್ಲಿ ₹2.80 ಹಾಗೂ ಖಾಸಗಿಯಾಗಿ ₹5 ಲಕ್ಷ ರೂ. ಸಾಲ ಮಾಡಿದ್ದರು. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿತ್ತು.

Farmer's suicide in gadag
ಮೃತ ರೈತ ವಿರೂಪಾಕ್ಷಪ್ಪ ಗಾಣಿಗೇರ
author img

By

Published : Nov 30, 2019, 12:01 PM IST

ಗದಗ: ಸಾಲಬಾಧೆ ತಾಳಲಾರದೆ ರೈತನೊಬ್ಬ ನೇಣಿಗೆ ಶರಣಾಗಿರೋ ಘಟನೆ ಗದಗ ಜಿಲ್ಲೆಯ ಬಳಗಾನೂರು ಗ್ರಾಮದಲ್ಲಿ ನಡೆದಿದೆ.

Farmer's suicide in gadag
ಮೃತ ರೈತ ವಿರೂಪಾಕ್ಷಪ್ಪ ಗಾಣಿಗೇರ

ವಿರೂಪಾಕ್ಷಪ್ಪ ಗಾಣಿಗೇರ(70) ಎಂಬುವವರು ಆತ್ಮಹತ್ಯೆಗೆ ಶರಣಾದ ದುರ್ದೈವಿ. ಬಳಗಾನೂರು ಕೆವಿಜಿ ಬ್ಯಾಂಕ್ ನಲ್ಲಿ ₹2.80 ಲಕ್ಷ ಖಾಸಗಿಯಾಗಿ ₹5 ಲಕ್ಷ ಸಾಲ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಸುರಿದ ಮಳೆಗೆ ಹೊಲದಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಈರುಳ್ಳಿ ಬೆಳೆ ಕೊಳೆತು ಹೋಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Intro:ಸಾಲಭಾದೆ ಮನನೊಂದ ರೈತ ನೇಣಿಗೆ ಶರಣು..

ಆ್ಯಂಕರ್- ಸಾಲಬಾಧೆ ತಾಳಲಾರದೆ ರೈತನೋರ್ವ ನೇಣಿಗೆ ಶರಣಾಗಿರೋ ಘಟನೆ ಗದಗ ಜಿಲ್ಲೆಯ ಬಳಗಾನೂರು ಗ್ರಾಮದಲ್ಲಿ ನಡೆದಿದೆ. ವಿರೂಪಾಕ್ಷಪ್ಪ ಗಾಣಿಗೇರ(೭೦) ಅನ್ನೋ ರೈತ ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿಯಾಗಿದ್ದು ಬಳಗಾನೂರು ಕೆವಿಜಿ ಬ್ಯಾಂಕ್ ನಲ್ಲಿ ೨.೮೦ ಲಕ್ಷ, ಖಾಸಗಿಯಾಗಿ ೫ ಲಕ್ಷ ಸಾಲ ಮಾಡಿಕೊಂಡಿದ್ದನೆಂದು ತಿಳಿದು ಬಂದಿದೆ. ಅಲ್ಲದೇ ತನ್ನ ಹೊಲದಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಈರುಳ್ಳಿ ಬೆಳೆ ಕೊಳೆತ ಹಿನ್ನಲೆ ಸಾಲ ತೀರಿಸಲಾಗದೆ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ...Body:GConclusion:ಸಾಲಭಾದೆ ಮನನೊಂದ ರೈತ ನೇಣಿಗೆ ಶರಣು..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.