ETV Bharat / state

ಹೃದಯಾಘಾತದಿಂದ ಕರ್ತವ್ಯ ನಿರತ ಸಿಆರ್​​ಪಿಎಫ್ ಯೋಧ ನಿಧನ

author img

By

Published : Mar 22, 2021, 7:19 AM IST

ಗದಗ ಮೂಲದ ಸಿಆರ್​​ಪಿಎಫ್ ಯೋಧ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಬೆಳಗಾವಿ ಕೋಬ್ರಾ ಬಟಾಲಿಯನ್​​​ನಲ್ಲಿ ಕೆಲಸ ಮಾಡುತ್ತಿದ್ದರು.

ಸಿಆರ್​​ಪಿಎಫ್ ಯೋಧ ನಿಧನ
CRPF Soldiers died

ಗದಗ: ಬೆಳಗಾವಿ ಕೋಬ್ರಾ ಬಟಾಲಿಯನ್​​​ನಲ್ಲಿ ಕೆಲಸ ಮಾಡುತ್ತಿದ್ದ ಗದಗ ಮೂಲದ ಸಿಆರ್​​ಪಿಎಫ್ ಯೋಧ ಹೃದಯಾಘಾತದಿಂದ ನಿಧನರಾಗಿದ್ದಾರೆ.

ತಾಲೂಕಿನ ಹೊಂಬಳ ಗ್ರಾಮದ ಯೋಧ ಮೌಲಾಹುಸೇನ್ ಕಲೇಬಾಯಿ (39) ನಿಧನ ಹೊಂದಿದ್ದು, ಇವರು ಬೆಳಗಾವಿ ಕೋಬ್ರಾ ಬಟಾಲಿಯನ್​​​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ 19 ವರ್ಷಗಳಿಂದ ಜಮ್ಮು-ಕಾಶ್ಮೀರ, ಅಸ್ಸಾಂ, ಮಣಿಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದರು.

ಓದಿ: ಪ್ರಯಾಣಿಕರ ಗಮನಕ್ಕೆ: ಮಾ. 28ರವರೆಗೆ ಮೆಜೆಸ್ಟಿಕ್​​ ಟು ಮೈಸೂರು ರಸ್ತೆ ಮೆಟ್ರೋ ಸ್ಥಗಿತ

ಮೃತ ಯೋಧ 3 ಜನ ಮಕ್ಕಳು, ಪತ್ನಿ, ತಂದೆ, ತಾಯಿ ಅಪಾರ ಬಂಧುಗಳನ್ನು ಅಗಲಿದ್ದು, ಇಂದು ಹೊಂಬಳ ಗ್ರಾಮದ ಕಬರಸ್ಥಾನದಲ್ಲಿ ಮುಸ್ಲಿಂ ವಿಧಿ ವಿಧಾನಗಳ ಮೂಲಕ ಸಾಯಂಕಾಲ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.