ETV Bharat / state

ಗದಗ: ಶೆಡ್​ಗೆ ಬೆಂಕಿ ಬಿದ್ದು ಎರಡು ಹಸುಗಳು ಸಾವು - Cows died from fire incident in Gadag

ಬೆಂಕಿ ಅವಘಡದಿಂದ ಹಸುಗಳು ಮೃತಪಟ್ಟ ಘಟನೆ ಗದಗ ಜಿಲ್ಲೆಯ ಕಣಕಿಕೊಪ್ಪ ಗ್ರಾಮದಲ್ಲಿ ನಡೆದಿದೆ.

Cows died from fire incident
ಬೆಂಕಿ ಅವಘಡದಿಂದ ಮೃತಪಟ್ಟ ಹಸುಗಳು
author img

By

Published : Aug 2, 2020, 1:25 PM IST

ಗದಗ: ಜಮೀನಿನಲ್ಲಿದ್ದ ಶೆಡ್​ಗೆ ಬೆಂಕಿ ತಗುಲಿದ ಪರಿಣಾಮ ಹಸುಗಳು ಮೃತಪಟ್ಟಿರುವ ಘಟನೆ ನರಗುಂದ ತಾಲೂಕಿನ ಕಣಕಿಕೊಪ್ಪ ಗ್ರಾಮದಲ್ಲಿ ನಡೆದಿದೆ.

‌ಪಡಿಯಪ್ಪ ಕೊಳ್ಳಿ ಎಂಬವರಿಗೆ ಸೇರಿದ ನಾಲ್ಕು ದನಗಳ ಪೈಕಿ ಎರಡು ಹಸುಗಳು ಮೃತಪಟ್ಟಿದ್ದು, ಇನ್ನುಳಿದ ಎರಡು ದನಗಳಿಗೆ ಗಂಭೀರವಾಗಿ ಗಾಯಗೊಂಡಿವೆ. ಘಟನೆಯಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಬೆಂಕಿ ಅವಘಡದಿಂದ ಮೃತಪಟ್ಟ ಹಸುಗಳು

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ನರಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.