ETV Bharat / state

ಅಪಘಾತ: ಪರೀಕ್ಷೆ ಡ್ಯೂಟಿ ಮುಗಿಸಿ ಮರಳುತ್ತಿದ್ದ ಶಿಕ್ಷಕರಿಗೆ ಗಂಭೀರ ಗಾಯ - ಗದಗ ತಾಲೂಕು ನರ್ಸಾಪೂರ ಗ್ರಾಮ

ಎಸ್ಎಸ್‌ಎಲ್​ಸಿ ಪರೀಕ್ಷೆ ಡ್ಯೂಟಿ ‌ಮುಗಿಸಿ ಮರಳುತ್ತಿದ್ದ ಮೂವರು ಶಿಕ್ಷಕರು ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಘಟನೆ ಗದಗ ತಾಲೂಕಿನ ನರ್ಸಾಪೂರ ಗ್ರಾಮದ ಬಳಿ ನಡೆದಿದೆ.

Car accident in gadag
ಕಾರು ಅಪಘಾತ: ಎಸ್ಎಸ್‌ಎಲ್​ಸಿ ಪರೀಕ್ಷೆ ಡ್ಯೂಟಿ ಮುಗಿಸಿ ಮರಳುತ್ತಿದ್ದ ಶಿಕ್ಷಕರಿಗೆ ಗಂಭೀರ ಗಾಯ
author img

By

Published : Jul 3, 2020, 10:29 PM IST

ಗದಗ: ಎಸ್ಎಸ್‌ಎಲ್​ಸಿ ಪರೀಕ್ಷೆ ಡ್ಯೂಟಿ ‌ಮುಗಿಸಿ ಮರಳುತ್ತಿದ್ದ ಮೂವರು ಶಿಕ್ಷಕರು ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಘಟನೆ ಗದಗ ತಾಲೂಕಿನ ನರ್ಸಾಪೂರ ಗ್ರಾಮದ ಬಳಿ ನಡೆದಿದೆ.

ಕಾರು ಅಪಘಾತ: ಎಸ್ಎಸ್‌ಎಲ್​ಸಿ ಪರೀಕ್ಷೆ ಡ್ಯೂಟಿ ಮುಗಿಸಿ ಮರಳುತ್ತಿದ್ದ ಶಿಕ್ಷಕರಿಗೆ ಗಂಭೀರ ಗಾಯ

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ತಡೆಗೋಡೆಗೆ ಕಾರು ಢಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಗದಗ ತಾಲೂಕಿನ ಕೋಟುಮಚಗಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಿ.ಆರ್​. ಬಂಡಾ, ಸಹ ಶಿಕ್ಷಕರಾದ ಮಾರುತಿ ಅಸುಂಡಿ, ನೇರಲಗಿ ಗಂಭೀರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಶಿಕ್ಷಕರ ಆರೋಗ್ಯ ವಿಚಾರಣೆ ಮಾಡಿದ್ದಾರೆ. ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.