ETV Bharat / state

ಗ್ರಾಹಕರ ವೇಷದಲ್ಲಿ ಚಿನ್ನ ಕಳ್ಳತನ: ಹುಬ್ಬಳ್ಳಿಯಲ್ಲಿ ಇಬ್ಬರ ಬಂಧನ - ETv Bharat karnataka news

ಗ್ರಾಹಕರ ವೇಷದಲ್ಲಿ ಅಂಗಡಿಗೆ ಬಂದು ಚಿನ್ನ ಕದ್ದೊಯ್ಯುತ್ತಿದ್ದ ಯುವಕ, ಯುವತಿಯನ್ನು ಹುಬ್ಬಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

young man and a young woman were arrested for stealing gold in the guise of customers : Hubballi
ಗ್ರಾಹಕರ ವೇಷದಲ್ಲಿ ಚಿನ್ನ ಕದಿಯುತ್ತಿದ್ದ ಯುವಕ, ಯುವತಿ ಬಂಧನ : ಹುಬ್ಬಳ್ಳಿ
author img

By

Published : Nov 18, 2022, 9:16 AM IST

ಹುಬ್ಬಳ್ಳಿ: ಕಳೆದ ಮೂರು ತಿಂಗಳ ಹಿಂದೆ ನಗರದ ಕೊಪ್ಪಿಕರ್ ರಸ್ತೆಯ ಜುವೆಲ್ಲರಿ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಇಬ್ಬರು‌ ಕಳ್ಳರನ್ನು ಬಂಧಿಸುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮುಂಬೈ ಪುಣೆ ಮೂಲದ ಯುವತಿ ಚೋಶ್ನಾ ಹಾಗೂ ಯುವಕ ನವಜೀವ ಬಂಧಿತರು. ಆರೋಪಿಗಳು ಹುಬ್ಬಳ್ಳಿ, ಧಾರವಾಡ ಸೇರಿದಂತೆ ನಗರ ಪ್ರದೇಶದ ಆಭರಣದ ಅಂಗಡಿಗಳನ್ನು ಗುರಿಯಾಗಿಸಿ ಕೃತ್ಯ ಎಸಗುತ್ತಿದ್ದರು. ಇವರಿಂದ 3.34 ಲಕ್ಷ ರೂ. ಮೌಲ್ಯದ 66.6 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಹೆಲ್ಮೆಟ್​​​​ ಧರಿಸಿ ಜ್ಯುವೆಲ್ಲರಿ ಶಾಪ್​ನಲ್ಲಿ ಕಳ್ಳತನ ಮಾಡಿ, ಎದ್ದು ಬಿದ್ದು ಓಡಿದ ಯುವಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.