ETV Bharat / state

ಹುಬ್ಬಳ್ಳಿಯಲ್ಲಿ ಹೋಟೆಲ್ ಉದ್ಯಮಿ ಪುತ್ರಿ ಸೇರಿ ಇಬ್ಬರು ಡ್ರಗ್ಸ್​​ ಪೆಡ್ಲರ್​ಗಳು ಅರೆಸ್ಟ್​ - two Drugs peddlers arrest in Hubli,

ಹುಬ್ಬಳ್ಳಿಯಲ್ಲಿ ಪ್ರತಿಷ್ಠಿತ ಹೋಟೆಲ್ ಉದ್ಯಮಿಯ ಪುತ್ರಿ ಸೇರಿ ಇಬ್ಬರು ಡ್ರಗ್ಸ್​ ಪೆಡ್ಲರ್​ಗಳನ್ನು ​ಸಿಸಿಬಿ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ.

Arrest of two Drug Fedlers in Hubli
ಇಬ್ಬರು ಡ್ರಗ್​ ಫೆಡ್ಲರ್​ಗಳ ಬಂಧನ
author img

By

Published : Mar 22, 2021, 10:15 PM IST

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಮಾದಕವಸ್ತು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ.

ಅಜಯರಾಮ್ ವೆಂಕಟೇಶ್ ರಾವ್ ಮತ್ತು ಶಿಮ್ರಾನ್ ಜಿತ್ ಕೌರ್ ಬಂಧಿತ ಆರೋಪಿಗಳು. ಅಜಯ್ ರಾವ್ ಮುಂಬೈ ಮೂಲದವನಾಗಿದ್ದು, ನಗರದ ಶಿಮ್ರಾನ್ ಜಿತ್ ಕೌರ್ ಈತನಿಂದ ಮಾದಕವಸ್ತು ಪಡೆಯುತ್ತಿದ್ದಳು ಎನ್ನಲಾಗ್ತಿದೆ.

ಈಕೆ ನಗರದ ಪ್ರತಿಷ್ಠಿತ ಹೋಟೆಲ್ ಉದ್ಯಮಿಯ ಪುತ್ರಿಯಾಗಿದ್ದು, ಸದ್ಯ ಇಬ್ಬರನ್ನು ಬಂಧಿಸಿರುವ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.