ETV Bharat / state

ಆ್ಯಂಬುಲೆನ್ಸ್​​​​​ನಲ್ಲೇ  ಗಂಡು ಮಗುವಿಗೆ ಜನ್ಮ‌ ನೀಡಿದ ಮಹಿಳೆ

ಧಾರವಾಡದಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ಮಾರ್ಗ ಮದ್ಯದಲ್ಲಿ ಗಂಡು ಮಗುವಿಗೆ ಗರ್ಭಿಣಿಯೊಬ್ಬರು 108 ಅಂಬುಲೆನ್ಸ್​ನಲ್ಲಿ ಜನ್ಮ ನೀಡಿದ್ದಾರೆ.

ಅಂಬ್ಯೂಲೆನ್ಸ್​ನಲ್ಲಿ ಗಂಡು ಮಗುವಿಗೆ ಜನ್ಮ‌
author img

By

Published : Aug 21, 2019, 1:35 PM IST

ಧಾರವಾಡ: ಆಸ್ಪತ್ರೆಗೆ ಸಾಗಿಸುತ್ತಿದ್ದ ಮಾರ್ಗ ಮಧ್ಯದಲ್ಲಿ ಗಂಡು ಮಗುವಿಗೆ ಗರ್ಭಿಣಿ 108 ಆ್ಯಂಬುಲೆನ್ಸ್​​ ಜನ್ಮ ನೀಡಿದ್ದಾರೆ

ಇಲ್ಲಿನ ಗರಗ ಗ್ರಾಮದ ಬಳಿ ಗಂಡು ‌ಮಗುವಿಗೆ ಜನ್ಮ ನೀಡಿದ್ದು, ಹೊಸಟ್ಟಿ ಗ್ರಾಮದ ರಾಧಾ ಎಂಬ ಮಹಿಳೆ ಮಗುವಿಗೆ ಜನ್ಮ ನೀಡಿದ ತಾಯಿಯಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುತ್ತಿದ್ದ ಮಾರ್ಗಮಧ್ಯೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ 108 ಆ್ಯಂಬುಲೆನ್ಸ್​​ ಸಿಬ್ಬಂದಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ವಿರೂಪಾಕ್ಷಿ ಮತ್ತು ಕುಮಾರಸ್ವಾಮಿ ಎಂಬ 108 ಸಿಬ್ಬಂದಿ ಹೆರಿಗೆ ಮಾಡಿಸಿದ ಸಿಬ್ಬಂದಿ ಆಗಿದ್ದಾರೆ.

ಸದ್ಯ ತಾಯಿ ಮಗು ಆರೋಗ್ಯವಾಗಿದ್ದು, ಹೆರಿಗೆ ನಂತರ ಮಹಿಳೆಯನ್ನು ಗರಗ ಪ್ರಾಥಮಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Intro:ಧಾರವಾಡ: ಆಸ್ಪತ್ರೆಗೆ ಸಾಗಿಸುತ್ತಿದ್ದ ಮಾರ್ಗ ಮದ್ಯದಲ್ಲಿ ಗಂಡು ಮಗುವಿಗೆ ಗರ್ಭಿಣಿ ಮಹಿಳೆಯೊಬ್ಬಳು ೧೦೮ ಅಂಬುಲೆನ್ಸ ನಲ್ಲಿ ಜನ್ಮ ನೀಡಿದ್ದಾಳೆ.

ಧಾರವಾಡ ತಾಲೂಕಿನ ಗರಗ ಗ್ರಾಮದ ಬಳಿ ಗಂಡು ‌ಮಗುವಿಗೆ ಜನ್ಮ ನೀಡಿದ್ದು, ಹೊಸಟ್ಟಿ ಗ್ರಾಮದ ರಾಧಾ ಎಂಬ ಗರ್ಭಿಣಿ ಮಹಿಳೆ ಮಗುವಿಗೆ ಜನ್ಮ ನೀಡಿದ ಮಹಿಳೆಯಾಗಿದ್ದಾಳೆ.Body:ಆಸ್ಪತ್ರೆಗೆ ಸಾಗಿಸುತ್ತಿದ್ದ ಮಾರ್ಗಮಧ್ಯೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ೧೦೮ ಅಂಬ್ಯೂಲೆನ್ಸ್ ಸಿಬ್ಬಂದಿಗಳು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

ವಿರೂಪಾಕ್ಷಿ ಮತ್ತು ಕುಮಾರಸ್ವಾಮಿ ಎಂಬ ೧೦೮ ಸಿಬ್ಬಂದಿಗಳು ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ. ಹೆರಿಗೆ ನಂತರ ಮಹಿಳೆಯನ್ನು ಗರಗ ಪ್ರಾಥಮಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.