ETV Bharat / state

ಮುಂದಿನ ವಾರ ಯೂಟ್ಯೂಬ್​ನಲ್ಲಿ ಬರಲಿದೆ ಮೃಗ

author img

By

Published : Nov 15, 2019, 10:51 AM IST

ಓಂ ಸಾಯಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿರುವ ಮೃಗ ಕಿರುಚಿತ್ರವನ್ನು ನ.17 ರಂದು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಾಗುವುದುದೆಂದು ನಿರ್ದೇಶಕ ಅಭಿಷೇಕ ದೇಸಾಯಿ ತಿಳಿಸಿದರು.

ಇದೇ ತಿಂಗಳ 17ಕ್ಕೆ ಯೂಟ್ಯೂಬ್​ನಲ್ಲಿ ಬರಲಿದೆ ಮೃಗ

ಹುಬ್ಬಳ್ಳಿ: ಓಂ ಸಾಯಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿರುವ ಮೃಗ ಕಿರುಚಿತ್ರವನ್ನು ನ.17 ರಂದು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಾಗುವುದುದೆಂದು ನಿರ್ದೇಶಕ ಅಭಿಷೇಕ ದೇಸಾಯಿ ತಿಳಿಸಿದರು.

ಇದೇ ತಿಂಗಳ 17ಕ್ಕೆ ಯೂಟ್ಯೂಬ್​ನಲ್ಲಿ ಬರಲಿದೆ ಮೃಗ

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅಭಿಷೇಕ ದೇಸಾಯಿ, ಈ ಚಿತ್ರವನ್ನು ರಾಮದುರ್ಗದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ. ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಅವರು ಕಿರುಚಿತ್ರ ನಿರ್ಮಾಣಕ್ಕೆ ಮಾರ್ಗದರ್ಶನ ಮಾಡಿದ್ದಾರೆಂದರು.

ಇನ್ನು ಕಿರುಚಿತ್ರದಲ್ಲಿ ಸುಕನ್ಯಾ, ರೋಬೋ ಸಾಗರ, ಹೇಮಂತ ಕುಮಾರ, ವಿಜಯನಾಯ್ಕ, ಶರದ ಮೊಕಾಶಿ ನಟನೆ ಮಾಡಿದ್ದು, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಶಾಂತ ಸ್ವಭಾವ ಇದ್ದೇ ಇರುತ್ತದೆ. ಅದು ಕೆಲವೊಂದು ಸಂದರ್ಭದಲ್ಲಿ ಮೃಗ ಸ್ವಭಾಗಕ್ಕೆ ತಿರುಗುವುದು. ಹಾಗಾದಾಗ ಏನಾಗುವುದು ಎಂಬುದನ್ನು ಈ ಕಿರುಚಿತ್ರದಲ್ಲಿ ತೋರಿಸಲಾಗಿದೆ ಎಂದರು. ಈ ವೇಳೆ ಚೈತ್ರಾ ಹಿರೇಮಠ, ರೋಬೋ ಸಾಗರ ಉಪಸ್ಥಿತರಿದ್ದರು.

Intro:HubliBody:ಇದೇ ತಿಂಗಳು 17 ಕ್ಕೆ ಮೃಗ ಕಿರುಚಿತ್ರ ಬಿಡುಗಡೆ....

ಹುಬ್ಬಳ್ಳಿ:- ಓಂ ಸಾಯಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿರುವ ಮೃಗ ಕಿರುಚಿತ್ರವನ್ನು ನ.17 ರಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅಭಿಷೇಕ ದೇಸಾಯಿ ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಚಿತ್ರವನ್ನು ರಾಮದುರ್ಗಾದ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಅವರು ಕಿರುಚಿತ್ರ ನಿರ್ಮಾಣಕ್ಕೆ ಮಾರ್ಗದರ್ಶನ ಮಾಡಿದ್ದಾರೆ ಎಂದರು. ಇನ್ನೂ ಕಿರುಚಿತ್ರದಲ್ಲಿ ಸುಕನ್ಯಾ, ರೋಬೋ ಸಾಗರ, ಹೇಮಂತ ಕುಮಾರ, ವಿಜಯನಾಯ್ಕ, ಶರದ ಮೊಕಾಶಿ ನಟನೆ ಮಾಡಿದ್ದು, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಶಾಂತ ಸ್ವಭಾವ ಇದ್ದೆ ಇರುತ್ತದೆ ಅದು ಕೆಲವೊಂದು ಸಂದರ್ಭದಲ್ಲಿ ಮೃಗ ಸ್ವಭಾಗಕ್ಕೆ ತಿರುಗುವುದು, ಹಾಗೇ ಆದಾಗ ಏನಾಗುವುದು ಎಂಬುದನ್ನು ಕಿರುಚಿತ್ರದಲ್ಲಿ ತೋರಿಸಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಚೈತ್ರಾ ಹಿರೇಮಠ, ರೋಬೋ ಸಾಗರ ಇದ್ದರು....!

ಬೈಟ್:-ಅಭಿಷೇಕ ದೇಸಾಯಿ... ನಿರ್ದೇಶಕ.
_____________________________

Yallappa kundagolConclusion:Yallappa kundagol
ETV Bharat Logo

Copyright © 2024 Ushodaya Enterprises Pvt. Ltd., All Rights Reserved.