ETV Bharat / state

ಮತಾಂತರ ಕಾಯ್ದೆ ಯಶಸ್ಸಿಗೆ ಶೀರಾಮಸೇನೆಯಿಂದ ಟಾಸ್ಕ್​​ ಪೋರ್ಸ್: ಪ್ರಮೋದ್​​ ಮುತಾಲಿಕ್

ಮತಾಂತರ ಕಾಯ್ದೆ ಯಶಸ್ಸಿಗೆ ಶ್ರೀರಾಮ ಸೇನೆಯಿಂದ ಟಾಸ್ಕ್ ಪೋರ್ಸ್ ರಚಿಸಲು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್ ನಿರ್ಧರಿಸಿದ್ದಾರೆ. ಈ ಕುರಿತಂತೆ ಮುತಾಲಿಕ್​ ಮಾಹಿತಿ ನೀಡಿದ್ದಾರೆ.

Pramod Muthalik
ಪ್ರಮೋದ್​​ ಮುತಾಲಿಕ್
author img

By

Published : Dec 23, 2021, 6:53 PM IST

ಹುಬ್ಬಳ್ಳಿ: ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತಿರೋದು ಸ್ವಾಗತಾರ್ಹ. ಈ‌ ಕಾಯ್ದೆ ಯಶಸ್ಸಿಗಾಗಿ ಶ್ರೀರಾಮ ಸೇನೆಯಿಂದ ಟಾಸ್ಕ್ ಪೋರ್ಸ್ ತಂಡ ರಚನೆ ಮಾಡಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್ ಹೇಳಿದರು.

ಮತಾಂತರ ಕಾಯ್ದೆ ಯಶಸ್ಸಿಗೆ ಶೀರಾಮಸೇನೆಯಿಂದ ಟಾಸ್ಕ್​​ ಪೋರ್ಸ್ ರಚನೆ

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಸೂದೆ ಯಶಸ್ಸಿಗೆ ಹತ್ತು ಜನರು ಈ ತಂಡದಲ್ಲಿರುತ್ತಾರೆ. ಗೋಹತ್ಯೆ ನಿಷೇದ ಕಾಯ್ದೆ ಬಂದರೂ ಹಸುಗಳ ಹತ್ಯೆ ನಡೆಯುತ್ತಿದೆ. ಅದರಂತೆ ಮತಾಂತರ ಕಾಯ್ದೆ ಕೂಡ ಪೇಪರ್​​​ನಲ್ಲಿ ಉಳಿಯಬಾರದೆಂಬ ಕಾರಣಕ್ಕೆ ಟಾಸ್ಕ್ ಪೋರ್ಸ್ ತಂಡ ರಚನೆ ಮಾಡಲಾಗುತ್ತದೆ.

ಹೊಸ ವರ್ಷ ಆಚರಣೆಯನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ಈ ಕೆಟ್ಟ ಪದ್ಧತಿಯನ್ನು ವಿರೋಧಿಸುತ್ತಿದ್ದೇವೆ. ಹೊಸ ವರ್ಷಾಚರಣೆ ಮಾಡದಂತೆ ಎಲ್ಲರಿಗೂ ಪತ್ರ ಬರೆದಿದ್ದೇನೆ. ಒಂದು ವೇಳೆ, ಹೊಸ ವರ್ಷಾಚರಣೆ ಮಾಡಿದರೆ ಧರಣಿ ಮಾಡುತ್ತೇವೆ. ಹಿಂದುತ್ವದ ಅಧ್ಯಾತ್ಮ ಕೇಂದ್ರದಲ್ಲಿ ಹೊಸ ವರ್ಷಾಚರಣೆ ಸರಿಯಲ್ಲ ಎಂದರು‌.

ಇದನ್ನೂ ಓದಿ: ವಿಪಕ್ಷಗಳ ಪ್ರತಿಭಟನೆ ನಡುವೆಯೇ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.