ETV Bharat / state

ರಾಖಿ ಬದಲು ಮಾಸ್ಕ್​ ತೊಡಿಸಿ ವಿಶಿಷ್ಟವಾಗಿ ರಕ್ಷಾ ಬಂಧನ ಆಚರಿಸಿದ ಸಹೋದರಿ - Rakhi festival

ರಕ್ಷಾ ಬಂಧನ ಪ್ರಯುಕ್ತ ಅಣ್ಣನಿಗೆ ರಾಖಿ ಕಟ್ಟುವ ಬದಲು ಮಾಸ್ಕ್​ ತೊಡಿಸಿ ಯುವತಿಯೊಬ್ಬಳು ಗಮನ ಸೆಳೆದಿದ್ದಾಳೆ.

Sister Gifted Mask insted of Rakhi
ರಾಖಿ ಬದಲು ಮಾಸ್ಕ್​ ತೊಡಿಸಿದ ಸಹೋದರಿ
author img

By

Published : Aug 3, 2020, 11:45 AM IST

ಧಾರವಾಡ: ರಕ್ಷಾ ಬಂಧನ ಅಥವಾ ರಾಖಿ ಹಬ್ಬ ಅಂದರೆ ಅಕ್ಕ- ತಂಗಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವುದು ಸಾಮಾನ್ಯ. ಆದರೆ , ಇಲ್ಲೊಬ್ಬಳು ಯುವತಿ ತನ್ನ ಸಹೋದರನಿಗೆ ರಾಖಿ ಬದಲು ಮಾಸ್ಕ್​ ತೊಡಿಸಿದ್ದಾಳೆ.

ನಗರದ ಮದಿಹಾಳದ ಜ್ಯೋತಿಕಾ ತನ್ನ ಸಹೋದರ ಅಮಿತ್​ಗೆ ರಾಖಿ ಹಬ್ಬದ ಹಿನ್ನೆಲೆ ಆರತಿ ಬೆಳಗಿ ರಾಖಿ ಬದಲು ಮಾಸ್ಕ್​ ತೊಡಿಸಿದ್ದಾಳೆ. ಈ ಮೂಲಕ ಕೊರೊನಾ ಜಾಗೃತಿಯೊಂದಿಗೆ ವಿಶಿಷ್ಟವಾಗಿ ರಕ್ಷಾ ಬಂಧನ ಆಚರಿಸಿಕೊಂಡಿದ್ದಾಳೆ.

ರಾಖಿ ಬದಲು ಮಾಸ್ಕ್​ ತೊಡಿಸಿದ ಸಹೋದರಿ

ಇನ್ನು, ತಂಗಿ ರಾಖಿ ಬದಲು ಮಾಸ್ಕ್​ ಕೊಟ್ರೆ ಅಣ್ಣ ಅಮಿತ್​ ಕೂಡ ಸ್ಯಾನಿಟೈಸರ್​ ಬಾಟಲಿ ಕೊಟ್ಟು ವಿಶಿಷ್ಟತೆ ಮೆರೆದಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.