ETV Bharat / state

ಮತ ಎಣಿಕೆ ಬಹಿಷ್ಕರಿಸಿದ ಶಿರಗುಪ್ಪಿ ಹಾಗೂ ಹಳ್ಯಾಳ ಗ್ರಾಪಂ ಅಭ್ಯರ್ಥಿಗಳು - ಮತ ಎಣಿಕೆ ಬಹಿಷ್ಕರಿಸಿದ ಗ್ರಾ ಪಂ ಅಭ್ಯರ್ಥಿಗಳು

ಒಂದೇ ಕೊಠಡಿಯಲ್ಲಿ 45-50 ಜನರ ಜಮಾವಣೆ ಮಾಡಿ ಮತ ಎಣಿಕೆ ನಡೆಯುತ್ತಿದೆ. ಹೀಗಾಗಿ ಪ್ರತ್ಯೇಕ ಕೊಠಡಿಯಲ್ಲಿ ಮತ ಎಣಿಕೆ ಮಾಡುವಂತೆ ಅಭ್ಯರ್ಥಿಗಳು ಹಾಗೂ ಏಜೆಂಟರ್‌ಗಳು ಪಟ್ಟು ಹಿಡಿದಿದ್ದಾರೆ..

Shiraguppi and Halilaya GP candidates boycotting the vote count
ಮತ ಎಣಿಕೆ ಬಹಿಷ್ಕರಿಸಿದ ಶಿರಗುಪ್ಪಿ ಹಾಗೂ ಹಳ್ಯಾಳ ಗ್ರಾ ಪಂ ಅಭ್ಯರ್ಥಿಗಳು
author img

By

Published : Dec 30, 2020, 10:30 AM IST

Updated : Dec 30, 2020, 10:41 AM IST

ಹುಬ್ಬಳ್ಳಿ : ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಶಿರಗುಪ್ಪಿ ಹಾಗೂ ಹಳ್ಯಾಳ ಗ್ರಾಮ‌ ಪಂಚಾಯತ್‌ ಅಭ್ಯರ್ಥಿಗಳು ಹಾಗೂ ಏಜೆಂಟರ್‌ಗಳು ಮತ ಎಣಿಕೆ‌ ಬಹಿಷ್ಕರಿಸಿದ ಘಟನೆ ನಡೆದಿದೆ.

ಮತ ಎಣಿಕೆ ಬಹಿಷ್ಕರಿಸಿದ ಗ್ರಾಪಂ ಅಭ್ಯರ್ಥಿಗಳು

ನಗರದ ಲ್ಯಾಮಿಂಗ್ಟನ್ ಶಾಲೆಯಲ್ಲಿರುವ ಮತ ಎಣಿಕೆ ಕೇಂದ್ರದಲ್ಲಿ ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಹಾಗೂ ಶಿರಗುಪ್ಪಿ ಗ್ರಾಮ ಪಂಚಾಯತ್‌ ಮತ ಎಣಿಕೆ ನಡೆಯಿತ್ತಿದೆ‌. ಆದ್ರೆ, ಮತ ಎಣಿಕೆ ಕೇಂದ್ರದಲ್ಲಿ ಸಾಮಾಜಿಕ ಅಂತರ ಇಲ್ಲ, ಅಧಿಕಾರಿಗಳು ಬೇಕಾಬಿಟ್ಟಿ ವರ್ತನೆ ಮಾಡುತ್ತಿದ್ದಾರೆ.

ಒಂದೇ ಕೊಠಡಿಯಲ್ಲಿ 45-50 ಜನರ ಜಮಾವಣೆ ಮಾಡಿ ಮತ ಎಣಿಕೆ ನಡೆಯುತ್ತಿದೆ. ಹೀಗಾಗಿ ಪ್ರತ್ಯೇಕ ಕೊಠಡಿಯಲ್ಲಿ ಮತ ಎಣಿಕೆ ಮಾಡುವಂತೆ ಅಭ್ಯರ್ಥಿಗಳು ಹಾಗೂ ಏಜೆಂಟರ್‌ಗಳು ಪಟ್ಟು ಹಿಡಿದಿದ್ದಾರೆ.

ಓದಿ : LIVE UPDATE: ಹಳ್ಳಿ ತೀರ್ಪು: ಮತ ಎಣಿಕೆ ಕೇಂದ್ರಕ್ಕೆ ನುಗ್ಗಲು ಯತ್ನ: ಲಘು ಲಾಠಿ ಪ್ರಹಾರ

Last Updated : Dec 30, 2020, 10:41 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.