ETV Bharat / state

ಬಿಎಸ್​ವೈ ಮಾತಾಡೋ ಹುಲಿ ಅಲ್ಲ, ಬೇಟೆ ಆಡೋ ಹುಲಿ: ಶಂಕರ ಪಾಟೀಲ್ - ಮಲಪ್ರಭಾ ಮುಖ್ಯ ಕಾಲುವೆ ಹಾಗೂ ಲ್ಯಾಟರಲ್ ಗಳ ಎರಡನೇ ಹಂತದ ಆಧುನೀಕರಣ ಕಾಮಗಾರಿ

ಇದು ಕೇವಲ ಘರ್ಜಿಸುವ ಹುಲಿ ಅಲ್ಲ,ನೇರವಾಗಿ ಬೇಟೆ ಆಡೋ ಹುಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪರನ್ನ  ನವಲಗುಂದ ಶಾಸಕರಾದ ಶಂಕರ ಪಾಟೀಲ್ ಮುನೇನಕೊಪ್ಪ ಹೊಗಳಿದ್ದಾರೆ.

shankar-patil-speak-about-yadiyurappa-in-darvada
ಶಂಕರ ಪಾಟೀಲ್ ಮುನೇನಕೊಪ್ಪ
author img

By

Published : Dec 18, 2019, 6:14 PM IST

ಧಾರವಾಡ: ಇದು ಕೇವಲ ಘರ್ಜಿಸುವ ಹುಲಿ ಅಲ್ಲ, ನೇರವಾಗಿ ಬೇಟೆ ಆಡೋ ಹುಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪರನ್ನ ನವಲಗುಂದ ಶಾಸಕರಾದ ಶಂಕರ ಪಾಟೀಲ್ ಮುನೇನಕೊಪ್ಪ ಹೊಗಳಿದ್ದಾರೆ.

ಶಂಕರ ಪಾಟೀಲ್ ಮುನೇನಕೊಪ್ಪ

ಮಲಪ್ರಭಾ ಮುಖ್ಯ ಕಾಲುವೆ ಹಾಗೂ ಲ್ಯಾಟರಲ್ ಗಳ ಎರಡನೇ ಹಂತದ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಡುಕ ಅಭಿಮಾನಿಯೊಬ್ಬಮುಖ್ಯಮಂತ್ರಿಯನ್ನ ರಾಜಾಹುಲಿ ಎಂದು ಕೂಗಿದ ನಂತರ ಶಂಕರ್ ಪಾಟೀಲ್ ಮುನೇನಕೊಪ್ಪ ಇದು ಮಾತಾಡೋ ಹುಲಿ ಅಲ್ಲ, ಬೇಟೆ ಆಡೋ ಹುಲಿ ಎಂದು ಹೊಗಳಿದ್ದಾರೆ.

ಕೇವಲ ಘರ್ಜನೆ ಮಾಡಿ ಹೋಗುವ ಹುಲಿ ಇದಲ್ಲಾ, ನೇರವಾಗಿ ಶಿಖಾರಿ ಮಾಡಿ ರೈತರ ಆಶಾಕಿರಣವಾಗುವ ಹುಲಿ ಎಂದ ಅವರು, ಯಡಿಯೂರಪ್ಪ ಅವರಿಗೆ ರಾಜಾಹುಲಿ ಎಂದು ಕೂಗಿದ ವ್ಯಕ್ತಿ ನಮ್ಮ ವ್ಯಕ್ತಿ, ನಮ್ಮ ಅಭಿಮಾನಿ ಎಂದಿದ್ದಾರೆ.

Intro:ಧಾರವಾಡ: ಈ ಹುಲಿ ಘರ್ಜಿಸುವ ಹುಲಿ ಅಲ್ಲ ಬೇಟೆ ಆಡೋ ಹುಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹುಲಿಗೆ ಹೋಲಿಸಿ ನವಲಗುಂದ ಶಾಸಕ ಶಂಕರ ಪಾಟೀಲ್ ಮುನೇನಕೋಪ್ಪ ಹೊಗಳಿದ್ದಾರೆ.

ಮಲಪ್ರಭಾ ಮುಖ್ಯ ಕಾಲುವೆ ಹಂಚು ಉಪಹಂಚು ಕಾಲುವೆ ಹಾಗೂ ಲ್ಯಾಟರಲ್ ಗಳ ಎರಡನೇ ಹಂತದ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಡುಕ ಅಭಿಮಾನಿಯೊಬ್ಬ ರಾಜಾಹುಲಿ ಎಂದು ಕೂಗಿದ ನಂತರ ಶಂಕರ್ ಪಾಟಿಲ್ ಮುನೇನಕೊಪ್ಪ ಇದು ಮಾತಾಡೋ ಹುಲಿ ಅಲ್ಲ ಬೇಟಿ ಆಡು ಹುಲಿ ಎಂದು ಹೊಗಳಿದ್ದಾರೆ.Body:ಕೇವಲ ಘರ್ಜನೆ ಮಾಡಿ ಹೋಗುವ ಹುಲಿ ಇದಲ್ಲಾ, ನೇರವಾಗಿ ಶಿಖಾರಿ ಮಾಡಿ ರೈತರ ಆಶಾಕಿರಣವಾಗುವ ಹುಲಿ ಯಡಿಯೂರಪ್ಪ ಅವರಿಗೆ ರಾಜಾಹುಲಿ ಎಂದು ಕೂಗಿದ ವ್ಯಕ್ತಿ ನಮ್ಮ ವ್ಯಕ್ತಿ, ನಮ್ಮ ಅಭಿಮಾನಿ ಎಂದ ಶಾಸಕ ಮುನೇಕೊಪ್ಪ ಹೇಳಿದ್ದಾರೆ...

ಬೈಟ್: ಶಂಕರ್ ಪಾಟೀಲ್ ಮುನೇನಕೊಪ್ಪ, ನವಲಗುಂದ ಶಾಸಕConclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.