ETV Bharat / state

ಗ್ರಾಪಂ ಮತ ಎಣಿಕೆ: ಸಮಬಲ ಹಿನ್ನೆಲೆ ಲಾಟರಿ ಮೂಲಕ ಆಯ್ಕೆ - Selected by lottery in sulla village panchayat

ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮ ಪಂಚಾಯಿತಿಯ ವಾರ್ಡ್​ 5ರಲ್ಲಿ ತಲಾ 209 ಮತಗಳನ್ನು ಪಡೆದ ಅಭ್ಯರ್ಥಿಗಳನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.

Selected by lottery in sulla village panchayat
ಸಮ ಮತ ಹಿನ್ನೆಲೆ ಲಾಟರಿ ಮೂಲಕ ಆಯ್ಕೆ
author img

By

Published : Dec 30, 2020, 10:33 PM IST

ಧಾರವಾಡ: ಕಲಘಟಗಿ ತಾಲೂಕಿನ ಕುರವಿನಕೋಪ್ಪ ಗ್ರಾಮದ ವಾರ್ಡ್ 2ರಲ್ಲಿ ತಲಾ 259 ಮತಗಳನ್ನು ಪಡೆದ ಅಭ್ಯರ್ಥಿಗಳನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.

ಶಾಂತವ್ವ ತಿಪ್ಪಣ್ಣ ರೇವಡಿಹಾಳ ಗೆಲುವು ಸಾಧಿಸಿದರೆ, ಪ್ರೇಮಾ ಶಿವಪ್ಪ ಅಂಗಡಿ ಸೋಲು ಅನುಭವಿಸಿದರು. ಈ ಇಬ್ಬರು ಅಭ್ಯರ್ಥಿಗಳು ಸಮನಾಗಿ ಮತ ಪಡೆದುಕೊಂಡ ಹಿನ್ನೆಲೆ ಲಾಟರಿ‌ ಮೂಲಕ ಆಯ್ಕೆ ಮಾಡಲಾಯಿತು.

Selected by lottery in sulla village panchayat
ಸಮಬಲ ಹಿನ್ನೆಲೆ ಲಾಟರಿ ಮೂಲಕ ಆಯ್ಕೆ

ಸಮ‌ಮತ ಪಡೆದ ಇಬ್ಬರು ಅಭ್ಯರ್ಥಿಗಳು, ಲಾಟರಿಯಲ್ಲಿ ಒಬ್ಬರಿಗೆ ಖುಲಾಯಿಸಿದ‌ ಜಯದ ಮಾಲೆ

ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮ ಪಂಚಾಯಿತಿಯ ವಾರ್ಡ್​ 5ರಲ್ಲಿ ತಲಾ 209 ಮತಗಳನ್ನು ಪಡೆದ ಅಭ್ಯರ್ಥಿಗಳನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.

ಮಂಜುನಾಥ ನಿಂಗಪ್ಪ ನಾಯ್ಕರ ಗೆಲುವು ಸಾಧಿಸಿದರೆ, ಭೀಮಪ್ಪ ಶಿರಗಣ್ಣವರ ಸೋಲು ಅನುಭವಿಸಿದರು. ಈ ಇಬ್ಬರು ಅಭ್ಯರ್ಥಿಗಳು ಸಮವಾಗಿ ಮತ‌ ಪಡೆದ ಪರಿಣಾಮ ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.