ETV Bharat / state

ಜನೇವರಿ 1ಕ್ಕೆ ಶಾಲಾ ಕಾಲೇಜು ಆರಂಭ.. ಹುಬ್ಬಳ್ಳಿಯಲ್ಲಿ ಕೊರೊನಾ ಮುಂಜಾಗ್ರತೆ ಹೇಗಿದೆ ? - Corona preoccupation in hubbali

ಮಕ್ಕಳು ಆನ್​ಲೈನ್ ಶಿಕ್ಷಣಕ್ಕೆ ಆಸಕ್ತಿ ತೋರದಿರುವುದನ್ನು ಮನಗಂಡ ಸರ್ಕಾರ ಶಾಲಾ ಕಾಲೇಜುಗಳನ್ನು ತೆರೆಯುವಂತೆ ಆದೇಶ ನೀಡಿದೆ. ಇದರಿಂದಾಗಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಆಡಳಿತ ಮಂಡಳಿಗಳು ತೆಗೆದುಕೊಂಡಿವೆ.

ಕೊರೊನಾ
ಕೊರೊನಾ
author img

By

Published : Dec 31, 2020, 7:35 PM IST

ಹುಬ್ಬಳ್ಳಿ: ಕೊರೊನಾ ಮಹಾಮಾರಿಯಿಂದಾಗಿ ಕಳೆದ 9 ತಿಂಗಳಿಂದ ಶಿಕ್ಷಣ ಕೇತ್ರ ಸಂಪೂರ್ಣ ಬಂದ್ ಆಗಿದ್ದು, ಇದೀಗ ರಾಜ್ಯ ಸರ್ಕಾರ ಜನವರಿ 1 ರಿಂದ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಲು ಆದೇಶ ನೀಡಿರುವ ಹಿನ್ನೆಲೆ ಆಡಳಿತ ಮಂಡಳಿಗಳು ಸಿದ್ದತೆ ನಡೆಸಿವೆ.

ಮಕ್ಕಳು ಆನ್​ಲೈನ್ ಶಿಕ್ಷಣಕ್ಕೆ ಆಸಕ್ತಿ ತೋರದಿರುವುದನ್ನು ಮನಗಂಡ ಸರ್ಕಾರ ಶಾಲಾ ಕಾಲೇಜುಗಳನ್ನು ತೆರೆಯುವಂತೆ ಆದೇಶ ನೀಡಿದೆ. ಇದರಿಂದಾಗಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಆಡಳಿತ ಮಂಡಳಿ ತೆಗೆದುಕೊಂಡಿದೆ. ಕೊಠಡಿಗಳನ್ನು ಸ್ಯಾನಿಟೈಸ್​ ಮಾಡಿ, ಸುತ್ತಮುತ್ತಲಿನ ಪರಿಸರ ಸ್ವಚ್ಛ ಮಾಡಲಾಗುತ್ತಿದೆ. ಕೊರೊನಾ ಭಯ ಬಿಟ್ಟು ಶಾಲೆಗೆ ಬನ್ನಿ ಎಂದು ಉತ್ಸಾಹದಿಂದ ಮನವಿ ಮಾಡುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಕೊರೊನಾ ಮುಂಜಾಗ್ರತೆ

ಮಕ್ಕಳಿಗೆ ಆನ್​ಲೈನ್​ ಕ್ಲಾಸ್​ಗಳಿಂದ ಮನಮುಟ್ಟುವಂತಹ ಶಿಕ್ಷಣ ದೊರಕುತ್ತಿಲ್ಲ. ಆದ ಕಾರಣ ಎಲ್ಲಾ ಶಿಕ್ಷಣ ಮಂಡಳಿಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದವು. ಇದನ್ನು ಪರಿಗಣಿಸಿದ ಸರ್ಕಾರ ರೂಪಾಂತರ ಕೊರೊನಾ ನಡುವೆಯೂ ಮಕ್ಕಳ ಹಿತದೃಷ್ಟಿಯಿಂದ ಜನವರಿ 1 ರಿಂದ ಒಂಬತ್ತು, ಹತ್ತನೇ ತರಗತಿ, ಮತ್ತು ಪಿಯುಸಿ ಪ್ರಾರಂಭಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.