ETV Bharat / state

ವಿಶೇಷ ಚೇತನ ಮಕ್ಕಳಿಗೆ ವ್ಹೀಲ್​ ಚೇರ್​ ವಿತರಿಸಿದ ರೋಟರಿ ಕ್ಲಬ್​

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ 15 ಮಕ್ಕಳಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್​​ ವ್ಹೀಲ್​​​ ಚೇರ್​ ವಿತರಣೆ ಮಾಡಿದರು.‌ ರೋಟರಿ ಕ್ಲಬ್​ನ ಅನೇಕ ದಾನಿಗಳ ಸಹಾಯದಿಂದ ವ್ಹೀಲ್​ ಚೇರ್​ ‌ವಿತರಿಸಲಾಯಿತು.

author img

By

Published : Jun 29, 2020, 3:21 PM IST

rotary-club
ರೋಟರಿ ಕ್ಲಬ್

ಧಾರವಾಡ: ರೋಟರಿ ಕ್ಲಬ್ ಸೆಂಟ್ರಲ್ ಧಾರವಾಡ, ಜಿಲ್ಲಾಡಳಿತ, ಮಕ್ಕಳ ಸಹಾಯವಾಣಿ, ಬಿಡಿಎಸ್ಎಸ್ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ವಿಶೇಷ ಚೇತನ ಹಾಗೂ ಬಡ ಮಕ್ಕಳಿಗೆ ಉಚಿತ ವ್ಹೀಲ್​ ಚೇರ್ ವಿತರಣೆ ಮಾಡಲಾಯಿತು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ 15 ಮಕ್ಕಳಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್​​ ವ್ಹೀಲ್​ ಚೇರ್ ವಿತರಣೆ ಮಾಡಿದರು.‌ ರೋಟರಿ ಕ್ಲಬ್​ನ ಅನೇಕ ದಾನಿಗಳ ಸಹಾಯದಿಂದ ವ್ಹೀಲ್​ ಚೇರ್ ‌ವಿತರಣೆ ಮಾಡಲಾಯಿತು.

ರೋಟರಿ ಕ್ಲಬ್​ನಿಂದ ವ್ಹೀಲ್​ ಚೇರ್​ ವಿತರಣೆ

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಧಾರವಾಡದ ಸೆಂಟ್ರಲ್ ಅಧ್ಯಕ್ಷ ಡಾ. ಕವನ ದೇಶಪಾಂಡೆ ಹಾಗೂ ಕಾರ್ಯದರ್ಶಿ ಸುನೀಲ್ ಬಾಗೇವಾಡಿ ಸೇರಿದಂತೆ ರೋಟರಿ ಕ್ಲಬ್​​ನ ಅನೇಕ ಸದಸ್ಯರು ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.