ETV Bharat / state

ಗುಣಮಟ್ಟದ ಆಹಾರದ ನೀಡುವಂತೆ ಒತ್ತಾಯ: ತೆಂಗಿನ ಮರದಿಂದ ಜಿಗಿದ ಕೈದಿ ಸಾವು - ಧಾರವಾಡ ಕೇಂದ್ರ ಕಾರಾಗೃಹದಲ್ಲಿ‌ ಸಾವು

ತೆಂಗಿನ ಮರದ ಮೇಲಿಂದ ಹಾರಿ ಕೈದಿಯೋರ್ವ ಮೃತಪಟ್ಟ ಘಟನೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ‌ ನಡೆದಿದೆ.

Prisoner died in Dharwad
ಧಾರವಾಡ ಕೇಂದ್ರ ಕಾರಾಗೃಹದಲ್ಲಿ‌ ಕೈದಿ ಸಾವು
author img

By

Published : Jan 26, 2020, 1:59 PM IST

ಧಾರವಾಡ: ತೆಂಗಿನ ಮರದ ಮೇಲಿಂದ ಹಾರಿ ಕೈದಿಯೋರ್ವ ಮೃತಪಟ್ಟ ಘಟನೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ‌ ನಡೆದಿದೆ.

ಆರ್​. ಲಲಿತ ಧಾರವಾಡ ಕೇಂದ್ರ ಕಾರಾಗೃಹದ ಅಧೀಕ್ಷಕರು

ಚೇತನ್‌ಕುಮಾರ(20) ಮೃತಪಟ್ಟ ಕೈದಿ. ಈತ ಚಿತ್ರದುರ್ಗದ ಹೊಳಲ್ಕೆರೆ ಪಟ್ಟಣದ ನಿವಾಸಿ. 2015 ರಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧಿತನಾಗಿದ್ದ. ಈ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಅಪರಾಧಿಗೆ 10 ವರ್ಷ ಶಿಕ್ಷೆ ನೀಡಿತ್ತು. ಹೀಗಾಗಿ ಕಳೆದ ಐದು ವರ್ಷಗಳಿಂದ ಬಳ್ಳಾರಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಈತನನ್ನು ಆರು ತಿಂಗಳ ಹಿಂದೆ ಬಳ್ಳಾರಿ ಜೈಲಿನಿಂದ ಧಾರವಾಡಕ್ಕೆ ಶಿಫ್ಟ್ ಮಾಡಲಾಗಿತ್ತು.

ಕಳೆದ ವಾರ ತೆಂಗಿನ ಮರವೇರಿ ಗುಣಮಟ್ಟದ ಆಹಾರ ನೀಡುವಂತೆ ಒತ್ತಾಯ ಮಾಡಿದ್ದ ಎನ್ನಲಾಗಿದೆ. ಇಂದೂ ಸಹ ಮರವೇರಿದ್ದ ಚೇತನ್ ಮೇಲಿನಿಂದ ಜಿಗಿದಿದ್ದಾನೆ. ಈ ವೇಳೆ ತಲೆಗೆ ತೀವ್ರ ತೆರನಾದ ಪೆಟ್ಟಾಗಿದ್ದು, ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.

Intro:ಧಾರವಾಡ: ಮರದ ಮೇಲಿಂದ ಹಾರಿ ಕೈದಿಯೋರ್ವ ಮೃತಪಟ್ಟ ಘಟನೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ‌ ನಡೆದಿದೆ..

ಅತ್ಯಾಚಾರದ ಆರೋಪ ಎದುರಿಸುತ್ತಿದ್ದ
ಚೇತನ್‌ಕುಮಾರ(೨೯) ಮೃತಪಟ್ಟ ಕೈದಿಯಾಗಿದ್ದಾನೆ. ಚೇತನ್ ಚಿತ್ರದುರ್ಗದ ಹೊಳಲ್ಕೆರೆ ಪಟ್ಟಣದವರು ಎನ್ನಲಾಗಿದೆ. ೨೦೧೫ ರಲ್ಲಿ ಯುವತಿಯ ಮೇಲೆ ಅತ್ಯಾಚಾರದ ಆರೋಪದಲ್ಲಿ ಬಂಧಿತನಾಗಿದ್ದ.

ಜಿಲ್ಲಾ ನ್ಯಾಯಾಲಯದಲ್ಲಿ ೧೦ ವರ್ಷ ಶಿಕ್ಷೆಯಾಗಿತ್ತು.‌ ಬೆಂಗಳೂರು ಹೈಕೋರ್ಟ್ ಮೊರೆ ಹೋಗಿದ್ದ ಚೇತನ್
ಕಳೆದ ಐದು ವರ್ಷಗಳಿಂದ ಚೇತನ ಜೈಲಿನಲ್ಲಿದ್ದರು. ಬಳ್ಳಾರಿ ಜೈಲಿನಿಂದ ಧಾರವಾಡಕ್ಕೆ ಆರು ತಿಂಗಳ ಹಿಂದೆ ಶಿಫ್ಟ್ ಆಗಿದ್ದ ಕಳೆದ ವಾರವೂ ತೆಂಗಿನ ಮರವೇರಿ ಗುಣಮಟ್ಟದ ಆಹಾರ ಕೇಳಿದ್ದ ಹಿನ್ನೆಲೆ ಸರಿಯಾದ ಆಹಾರ ನೀಡುವಂತೆ ಒತ್ತಾಯ ಮಾಡಿದ್ದನು.Body:ಇಂದು ಸಹ ಮರವೇರಿದ್ದ ಚೇತನ್
ಮೇಲಿನಿಂದ ಜಿಗಿದ ಚೇತನ್ ತಲೆಗೆ ತೀವ್ರ ತೆರನಾದ ಪೆಟ್ಟು ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.