ಧಾರವಾಡ: ಶಿವನ ದೇವಾಲಯ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಿಡಿಮಿಡಿಗೊಂಡಿದ್ದಾರೆ.
![Pramod Muthalik](https://etvbharatimages.akamaized.net/etvbharat/prod-images/kn-dwd-4-mutalik-visit-av-ka10001_27082020175509_2708f_1598531109_125.jpg)
ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ರಸ್ತೆಯಲ್ಲಿರುವ ಅಘೋರಿ ಮಠ ತೆರವುಗೊಳಿಸಲಾಗಿದೆ. ಶ್ರೀರಾಮಸೇನಾ ಸಂಘಟನೆ ಕಾರ್ಯಕರ್ತರು, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.