ETV Bharat / state

ಲಸಿಕಾ ವಿತರಣೆಯಲ್ಲಿ ರಾಜಕೀಯ... ಸಾರ್ವಜನಿಕರ ಗಂಭೀರ ಆರೋಪ..! - ಕೇಂದ್ರ ಸರ್ಕಾರ ಕೊರೊನಾ ಲಸಿಕೆ ಉಚಿತ

ಹುಬ್ಬಳ್ಳಿಯ ವಾರ್ಡ್ ನಂಬರ್ 31ರ ಬಾಲ ಭವನದಲ್ಲಿ ವ್ಯಾಕ್ಸಿನೇಷನ್‌ ಹಾಕಲಾಗುತ್ತಿದೆ. ಇಲ್ಲಿ ಸ್ಥಳೀಯ ರಾಜಕೀಯ ಮುಖಂಡರು ತಮಗೆ ಬೇಕಾದವರಿಗೆ ಲಸಿಕೆ ಹಾಕಿಸುತ್ತಿರುವ ಆರೋಪ ಕೇಳಿ ಬಂದಿದೆ. ರಾಜಕೀಯ ನಾಯಕರ ಈ ದುರ್ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಲಸಿಕಾ ವಿತರಣೆಯಲ್ಲಿ ರಾಜಕೀಯ
ಲಸಿಕಾ ವಿತರಣೆಯಲ್ಲಿ ರಾಜಕೀಯ
author img

By

Published : Jun 26, 2021, 9:21 PM IST

ಹುಬ್ಬಳ್ಳಿ: ಕೇಂದ್ರ ಸರ್ಕಾರ ಕೊರೊನಾ ಲಸಿಕೆ ಉಚಿತ ಎಂದು ಘೋಷಿಸಿ, ಕೇಂದ್ರಗಳನ್ನು ನಿರ್ಮಿಸಿ ವ್ಯಾಕ್ಸಿನ್​ ನೀಡುತ್ತಿದೆ. ಆದರೆ, ಕೆಲ ರಾಜಕೀಯ ಮುಖಂಡರು ಮುಂದಿನ ಚುನಾವಣೆ ದೃಷ್ಟಿಯಿಂದ ಲಸಿಕೆ ವಿತರಣೆಯಲ್ಲಿ ರಾಜಕೀಯ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ಲಸಿಕಾ ವಿತರಣೆಯಲ್ಲಿ ರಾಜಕೀಯ.. ಸಾರ್ವಜನಿಕರ ಗಂಭೀರ ಆರೋಪ..!

ಹುಬ್ಬಳ್ಳಿಯ ವಾರ್ಡ್ ನಂಬರ್ 31 ರ ಬಾಲ ಭವನದಲ್ಲಿ ವ್ಯಾಕ್ಸಿನೇಷನ್‌ ಹಾಕಲಾಗುತ್ತಿದೆ. ಇಲ್ಲಿ ಸ್ಥಳೀಯ ರಾಜಕೀಯ ಮುಖಂಡರು ತಮಗೆ ಬೇಕಾದವರಿಗೆ ಲಸಿಕೆ ಹಾಕಿಸುತ್ತಿರುವ ಆರೋಪ ಕೇಳಿ ಬಂದಿದೆ. ರಾಜಕೀಯ ನಾಯಕರ ಈ ದುರ್ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜಕೀಯ ಮುಖಂಡನೊಬ್ಬ ಮುಂದಿನ ಪಾಲಿಕೆ ಚುನಾವಣಾ ಆಕಾಂಕ್ಷಿಯಾಗಿದ್ದು, ಈ ಕೃತ್ಯಗಳಲ್ಲಿ ತೊಡಗಿದ್ದಾನೆ ಎನ್ನಲಾಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.