ETV Bharat / state

ರೌಡಿಶೀಟರ್ಸ್​ ಮನೆಗಳಿಗೆ ಪೊಲೀಸರ ದಿಢೀರ್​ ದಾಳಿ.. ಮನೆ ಪರಿಶೀಲನೆ - ಧಾರವಾಡ ಸುದ್ದಿ

ಮನೆಯಲ್ಲಿ ಮಾರಾಕಾಸ್ತ್ರಗಳು ಇವೆ ಎಂಬ ಶಂಕೆ ಮೇರೆಗೆ ರೌಡಿಗಳ‌ ಮನೆ ತುಂಬೆಲ್ಲಾ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದರೆ, ಅವರ ಕೈಗೆ ಏನು ಸಿಗದೇ ಬರಿಗೈಯಲ್ಲಿ ವಾಪಸ್​ ಆಗಿದ್ದಾರೆ.

ಮನೆ ಪರಿಶೀಲನೆ
author img

By

Published : Sep 27, 2019, 9:45 PM IST

ಧಾರವಾಡ: ನಗರದಲ್ಲಿ ಪೊಲೀಸರು ರೌಡಿಶೀಟರ್ಸ್ ಮನೆ ಮೇಲೆ ದಾಳಿ‌ ನಡೆಸಿದ್ದಾರೆ. ಆದ್ರೆ, ರೌಡಿಶೀಟರ್​​ಗಳು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ ಎನ್ನಲಾಗಿದೆ.

ಏಕಾಏಕಿ ರೌಡಿಶೀಟರ್ಸ್​ ಮನೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು, ಅವರ ಮನೆಯಲ್ಲಿ ಯಾವುದೇ ವಸ್ತುಗಳು ಸಿಗದ ಹಿನ್ನೆಲೆ ಬರಿಗೈಯಲ್ಲಿ ವಾಪಸ್​​ ಆಗಿದ್ದಾರೆ. ಡಿಸಿಪಿ ನಾಗೇಶ, ಎಸಿಪಿ ರುದ್ರಪ್ಪ, ಸಿಪಿಐ ಮಹಾಂತೇಶ ಬಸಾಪೂರ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

ಮಾರಾಕಾಸ್ತ್ರಗಳು ಇವೆ ಎಂಬ ಶಂಕೆ ಮೇರೆಗೆ ರೌಡಿಗಳ‌ ಮನೆ ತುಂಬೆಲ್ಲಾ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದ್ರೆ, ಅವರ ಕೈಗೆ ಏನು ಸಿಗದೇ ಬರಿಗೈಯಲ್ಲಿ ವಾಪಸ್​ ಆಗಿದ್ದಾರೆ‌.

Intro:Body:

ದ್ಹ್ಗಹ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.