ETV Bharat / state

ಹುಬ್ಬಳ್ಳಿಯ ರೌಡಿಶೀಟರ್ ಮನೆಗಳ ಮೇಲೆ ದಾಳಿ ನಡೆಸಿದ ಪೊಲೀಸರು - ಡಿಸಿಪಿ ಡಿ.ಎಲ್. ನಾಗೇಶ್​​​

ಅವಳಿ ನಗರದಲ್ಲಿ ಇತ್ತೀಚೆಗೆ ಚಾಕು ಇರಿತ, ಶೂಟೌಟ್​​ನಂತ ಪ್ರಕರಣಗಳು ಹೆಚ್ಚಾಗಿ ಜರುಗುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ರೌಡಿಶೀಟರ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿ ಇಬ್ಬರು ರೌಡಿಶೀಟರ್​​​​​​​​​​​​​​​​ಗಳನ್ನು ಬಂಧಿಸಲಾಗಿದೆ.

ರೌಡಿಶೀಟರ್ ಮನೆಗಳ ಮೇಲೆ ದಾಳಿ
author img

By

Published : Sep 24, 2019, 2:45 PM IST

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪೊಲೀಸರು ಬೆಳ್ಳಂಬೆಳಗ್ಗೆ ರೌಡಿಶೀಟರ್ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರ, ಕಮರಿಪೇಟೆ, ಹಳೆ ಹುಬ್ಬಳ್ಳಿ, ಬೆಂಡಿಗೇರಿ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಡಿಸಿಪಿ ಡಿ.ಎಲ್. ನಾಗೇಶ್​​​ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.

rowdysheeter
ರೌಡಿಶೀಟರ್ ಮನೆಯನ್ನು ಶೋಧಿಸುತ್ತಿರುವ ಪೊಲೀಸರು

ಅವಳಿ ನಗರದಲ್ಲಿ ಇತ್ತೀಚೆಗೆ ಆಗಾಗ್ಗೆ ಚಾಕು ಇರಿತ ಪ್ರಕರಣಗಳು, ಶೂಟೌಟ್​ನಂತಹ ಘಟನೆಗಳು ನಡೆಯುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಈ ದಾಳಿ ನಡೆಸಲಾಗಿದೆ. ಕೇಶ್ವಾಪುರ ಪೊಲೀಸ್​​​ ಠಾಣಾ ವ್ಯಾಪ್ತಿಯ ರೌಡಿ ಶೀಟರ್​​​ ಮನೆಯಲ್ಲಿ ತಲ್ವಾರ್​​, ಡ್ಯ್ರಾಗನ್​, ಚೂರಿ ಹಾಗೂ ಇನ್ನಿತರ ಮಾರಕಾಸ್ತ್ರಗಳು ಪತ್ತೆಯಾಗಿವೆ. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿ ಅಪ್ತಾಫ್​​​ ಬೇಪಾರಿ ಹಾಗೂ ಶಿವ ಸುಬ್ರಹ್ಮಣ್ಯ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

Intro:ಹುಬ್ಬಳ್ಳಿ-03

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ಮನೆಗಳ ಮೇಲೆ ಬೆಳಂಬೆಳಗ್ಗೆ ಪೊಲೀಸರ ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪೂರ,ಕಮರಿಪೇಟೆ, ಹಳೇ ಹುಬ್ಬಳ್ಳಿ, ಬೆಂಡಿಗೇರಿ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಡಿಸಿಪಿ ಡಿ.ಎಲ್ ನಾಗೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಅವಳಿ‌ ನಗರದಲ್ಲಿ ಅವ್ಯಾಹತವಾಗಿ ಚಾಕು ಇರಿತ ಪಕ್ರರಣ, ಶೂಟೌಟ್ ನಂತ ಘಟನೆಗಳು ನಡೆಯುತ್ತಿದ್ದು,
ಮುಂಜಾಗೃತ ಕ್ರಮವಾಗಿ ದಾಳಿ ನಡೆಸಿದ್ದಾಋ.
ದಾಳಿ ವೇಳೆ‌ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಮನೆಯಲ್ಲಿ ತಲ್ವಾರ್, ಡ್ರ್ಯಾಗನ್.ಚೂರಿ ಪತ್ತೆಯಾಗಿವೆ. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಅಲ್ತಾಫ್ ಬೇಪಾರಿ ಹಾಗೂ ಶಿವ ಸುಬ್ರಮಣ್ಯ ಎಂಬುವರನ್ನು ಬಂಧಿಸಿದ್ದಾರೆ.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.