ETV Bharat / state

ಅನಾರೋಗ್ಯದಿಂದ ಕವಿ ನಾಡೋಜ ಚನ್ನವೀರ‌ ಕಣವಿ ಆಸ್ಪತ್ರೆಗೆ ದಾಖಲು - ಕವಿ ಚನ್ನವೀರ‌ ಕಣವಿಗೆ ಅನಾರೋಗ್ಯ

ಕವಿ ನಾಡೋಜ ಚನ್ನವೀರ‌ ಕಣವಿ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

poet-nadoja-chennaveera-kanavi-hospitalised-in-dharwad
ನಾಡೋಜ ಚನ್ನವೀರ‌ ಕಣವಿ ಆಸ್ಪತ್ರೆಗೆ ದಾಖಲು
author img

By

Published : Jan 14, 2022, 6:19 PM IST

ಧಾರವಾಡ: ಚೆಂಬಳಕಿನ ಕವಿ ಎಂದೇ ಖ್ಯಾತರಾಗಿರುವ ಹಿರಿಯ ಕವಿ ನಾಡೋಜ ಚನ್ನವೀರ‌ ಕಣವಿ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅನಾರೋಗ್ಯದ ಕಾರಣ ತಪಾಸಣೆಗೆ ತೆರಳಿದ್ದ ಕಣವಿ ಅವರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ವರದಿಯು ನೆಗೆಟಿವ್​ ಬಂದಿದೆ. ಕೋವಿಡ್​​ ಆರ್​​ಪಿಸಿಆರ್ ಟೆಸ್ಟ್ ಮಾಡಲಾಗಿತ್ತು.

ಧಾರವಾಡದ ಎಸ್​​ಡಿಎಂ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರು ಇಂದು ಸಂಜೆ ವೇಳೆಗೆ ಬಿಡುಗಡೆ ಆಗಲಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿಂದು 28,723 ಕೋವಿಡ್​ ಕೇಸ್​ ಪತ್ತೆ: ಬೆಂಗಳೂರಲ್ಲೇ 20 ಸಾವಿರ ಮಂದಿಗೆ ಸೋಂಕು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.