ETV Bharat / state

ಯೋಗೀಶ್​ ಗೌಡ ಕೊಲೆ ಪ್ರಕರಣ: ಮುಂದುವರೆದ ಸಿಬಿಐ ವಿಚಾರಣೆ - ಧಾರವಾಡ ಲೆಟೆಸ್ಟ್ ನ್ಯೂಸ್

ಯೋಗೀಶ್​ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವರನ್ನು ವಿಚಾರಣೆ ಮಾಡಿದ್ದು, ಇಂದು ಕೂಡ ಹಲವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.

Murder case of Yogish Gowda; CBI inquiry Continued
ಯೋಗೀಶ್​ಗೌಡ ಕೊಲೆ ಪ್ರಕರಣ; ಮುಂದುವರೆದ ಸಿಬಿಐ ವಿಚಾರಣೆ
author img

By

Published : Sep 24, 2020, 11:35 AM IST

ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ​ಗೌಡ ಕೊಲೆ ಪ್ರಕರಣ ಹಿನ್ನೆಲೆ ವಿಚಾರವಾಗಿ ಉಪನಗರ ಪೊಲೀಸ್ ಠಾಣೆಯಲ್ಲಿ ಹಲವರ ವಿಚಾರಣೆ ಮುಂದುವರೆದಿದೆ.

ನಿನ್ನೆ ಪೊಲೀಸ್ ತನಿಖೆಯ ಆರೋಪಿ ಬಸವರಾಜ ಮುತಗಿ ಸಹಚರರು, ಹೆಡ್​ ಕಾನ್ಸ್​ಟೇಬಲ್ ಸೇರಿದಂತೆ ಹಲವರನ್ನು ಸಿಬಿಐ ಅಧಿಕಾರಿಗಳು‌ ವಿಚಾರಣೆಗೊಳಪಡಿಸಿದ್ದಾರೆ. ಈಗಾಗಲೇ ಕೆಲವರನ್ನು ವಿಚಾರಣೆ ಮಾಡಿದ್ದು, ಇಂದು ಕೂಡ ಹಲವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.