ETV Bharat / state

ಧಾರವಾಡ: ಕ್ರಿಮಿನಾಶಕ ಸಿಂಪಡಿಸಿ ಕಿಡಿಗೇಡಿಗಳಿಂದ ಹೀರೇಕಾಯಿ ಬೆಳೆ ನಾಶ - destroy the ridge gourd crop

ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಹೀರೇಕಾಯಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಿರುವ ಕಿಡಿಗೇಡಿಗಳು ಬೆಳೆ ನಾಶಪಡಿಸಿದ್ದಾರೆ.

ridge gourd crop destroy
ಕ್ರಿಮಿನಾಶಕ ಸಿಂಪಡಿಸಿ ಹಿರೇಕಾಯಿ ಬೆಳೆ ನಾಶಮಾಡಿದ ಕಿಡಿಗೇಡಿಗಳು
author img

By

Published : Jun 28, 2020, 10:34 AM IST

ಧಾರವಾಡ: ಹೀರೇಕಾಯಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಿರುವ ಕಿಡಿಗೇಡಿಗಳು ಬೆಳೆ ನಾಶ ಮಾಡಿದ ಘಟನೆ ಧಾರವಾಡ ತಾಲೂಕಿನ ಹಳ್ಳಿಗೇರಿ ಗ್ರಾಮದಲ್ಲಿ ನಡೆದಿದೆ.

ಕಳೆದ ಮಧ್ಯರಾತ್ರಿ ಬಸವರಾಜ ಸೋನಪ್ಪನವರ ಎಂಬ ರೈತನ ಹೊಲದಲ್ಲಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ರೈತನ ಮೇಲಿನ ಹಳೆಯ ದ್ವೇಷಕ್ಕೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಹೀರೇಕಾಯಿ ಬೆಳೆ ಸಂಪೂರ್ಣ ನಾಶವಾಗಿದ್ದು, ರೈತನ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.