ETV Bharat / state

ಹುಬ್ಬಳ್ಳಿಯಲ್ಲಿ ನಾಳೆ ಲಿಟಲ್‌ ಹ್ಯಾಂಡ್ಸಮ್, ಗಾರ್ಜಿಯಸ್ ಗ್ರ್ಯಾಂಡ್ ಫಿನಾಲೆ

author img

By

Published : Feb 5, 2020, 3:24 PM IST

ಅರ್ಬಮ್ ಓಯಾಸಿಸ್ ಮಾಲ್​ನಲ್ಲಿ ಗುರುವಾರ ಸಂಜೆ 6 ಗಂಟೆಗೆ ಹುಬ್ಬಳ್ಳಿ-ಧಾರವಾಡ ಅವಳಿ‌ ನಗರದ ಚಿಕ್ಕ ಮಕ್ಕಳಿಗಾಗಿ ಲಿಟಲ್‌ ಹ್ಯಾಂಡ್ಸಮ್ ಮತ್ತು ಲಿಟಲ್ ಗಾರ್ಜಿಯಸ್ ಫ್ಯಾಶನ್​ ಶೋ ಗ್ರ್ಯಾಂಡ್ ಫೈನಲ್​ ನಡೆಯಲಿದೆ.

Little Gorgeous Grand Final
ಪ್ರಮಥ್ ಫ್ಯಾಶನ್​ ಶೋ ಆಯೋಜಕರು

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ‌ ನಗರದ ಚಿಕ್ಕ ಮಕ್ಕಳಿಗಾಗಿ ಲಿಟಲ್‌ ಹ್ಯಾಂಡ್ಸಮ್ ಮತ್ತು ಲಿಟಲ್ ಗಾರ್ಜಿಯಸ್ ಫ್ಯಾಶನ್​ ಶೋ ಗ್ರ್ಯಾಂಡ್ ಫೈನಲ್​ನ್ನು ಅರ್ಬಮ್ ಓಯಾಸಿಸ್ ಮಾಲ್​ನಲ್ಲಿ ಗುರುವಾರ ಸಂಜೆ 6 ಗಂಟೆಗೆ ಆಯೋಜನೆ ಮಾಡಲಾಗಿದೆ ಎಂದು ಆಯೋಜಕ ಪ್ರಮಥ್ ಭಟ್ ಹೇಳಿದರು.

ಪ್ರಮಥ್ ಫ್ಯಾಶನ್​ ಶೋ ಆಯೋಜಕರು

ನಗರದ ಸುದ್ದಿಗೋಷ್ಡಿಯಲ್ಲಿ ಮಾತನಾಡಿದ ಅವರು, ಪ್ರಮಥ್ ಸ್ಟಾರ್ ‌ಕಂಪನಿ‌ ವತಿಯಿಂದ ಅರ್ಬನ್ ಓಯಾಸಿಸ್ ಮಾಲ್ ಸಹಯೋಗದೊಂದಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾರ್ಯಕ್ರಮ ನಡೆಸುತ್ತಿದೆ. ಇದೀಗ ಚಿಕ್ಕ ಮಕ್ಕಳಿಗಾಗಿ ಫ್ಯಾಶನ್​ ಶೋ‌ ಆಯೋಜನೆ ಮಾಡಲಾಗಿದ್ದು, ಮಕ್ಕಳಲ್ಲಿ ಸೌಂದರ್ಯ ಪ್ರಜ್ಞೆ ‌ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಇನ್ನು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಗೋಕುಲ್ ಠಾಣೆಯ‌ ಇನ್ಸ್​ಪೆಕ್ಟರ್ ನಾಗರಾಜ್ ಕಮ್ಮಾರ, ಕೆ.ಎಲ್.ಇ ಐಟಿ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ ಅನಾಮಿ ಸೇರಿದಂತೆ ಹಲವರು‌ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

Intro:ಹುಬ್ಬಳ್ಳಿ
ಹುಬ್ಬಳ್ಳಿ ಧಾರವಾಡ ಅವಳಿ‌ ನಗರದ ಚಿಕ್ಕ ಮಕ್ಕಳಿಗಾಗಿ ಲೊಟಲ್‌ ಹ್ಯಾಂಡ್ ಸಮ್ ಮತ್ತು ಲಿಟಲ್ ಗರ್ಜಿಯಸ್ ಗ್ರ್ಯಾಂಡ್ ಫೈನಲ್ ಅನ್ನು ಅರ್ಬಮ್ ಓಯಾಸಿಸ್ ಮಾಲ್ ನಲ್ಲಿ ನಾಳೆ ಸಂಜೆ 6 ಗಂಟೆಗೆ ಆಯೋಜನೆ ಮಾಡಲಾಗಿದೆ ಎಂದು ಆಯೋಜಕ ಪ್ರಮಥ್ ಭಟ್ ಹೇಳಿದರು.
ನಗರದ ಸುದ್ದಿಗೋಷ್ಡಿಯಲ್ಲಿ ಮಾತನಾಡಿದ ಅವರು, ಪ್ರಮಥ್ ಸ್ಟಾರ್ ‌ಕಂಪನಿ‌ ವತಿಯಿಂದ ಅರ್ಬನ್ ಓಯಾಸಿಸ್ ಮಾಲ್ ಸಹಯೋಗದೊಂದಿಗೆ ರಾಷ್ಟ್ರೀಯ ಅಂತರರಾಷ್ಟ್ರೀಯ ಕಾರ್ಯಕ್ರಮ ನಡೆಸುತ್ತಿದ್ದು, ಇದೀಗ ಇದೀಗ ಚಿಕ್ಕ ಮಕ್ಕಳಿಗಾಗಿ ಫ್ಯಾಸನ್ ಶೋ‌ ಆಯೋಜನೆ ಮಾಡಲಾಗಿದ್ದು, ಮಕ್ಕಳಲ್ಲಿ ಸೌಂದರ್ಯ ಪ್ರಜ್ಞೆ ‌ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಥಿಯಾಗಿ ಗೋಕುಲ್ ಠಾಣೆಯ‌ ಇನ್ಸ್ ಪೆಕ್ಟರ್ ನಾಗರಾಜ್ ಕಮ್ಮಾರ, , ಕೆ ಎಲ್ ಇ ಐಟಿ ಕಾಲೇಕಿನ ಪ್ರಾಂಶುಪಾಲರಾದ ಬಸವರಾಜ ಅನಾಮಿ ಸೇರಿದದಂತೆ ಹಲವರು‌ ಉಪಸ್ಥಿತರಿರಲಿದ್ದಾರೆ ಎಂದರು.

ಬೈಟ್- ಪ್ರಮಥ್ , ಆಯೋಜಕ

Body:H B Gaddad

Conclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.