ETV Bharat / state

ಸಂಡೇ ಲಾಕ್​ಡೌನ್​ ತೆರವು: ಹುಬ್ಬಳ್ಳಿಯಲ್ಲಿ ಸಹಜ ಸ್ಥಿತಿಗೆ ಮರಳಿದ ಜನಜೀವನ - ಹುಬ್ಬಳ್ಳಿಯಲ್ಲಿ ಸಂಡೇ ಲಾಕ್​ಡೌನ್​ ಇಲ್ಲ

ರಾಜ್ಯ ಸರ್ಕಾರ ಸಂಡೇ ಲಾಕ್​ಡೌನ್​ ತೆರವುಗೊಳಿಸಿದ ಹಿನ್ನೆಲೆ ಇಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜನಜೀವನ ಎಂದಿನಂತಿದೆ.

fsdfdf
ಹುಬ್ಬಳ್ಳಿಯಲ್ಲಿ ಎಂದಿನಂತೆ ಜನಜೀವನ
author img

By

Published : Aug 2, 2020, 11:54 AM IST

ಹುಬ್ಬಳ್ಳಿ: ರಾಜ್ಯ ಸರ್ಕಾರ ಭಾನುವಾರದ ಲಾಕ್​ಡೌನ್​ ತೆರವುಗೊಳಿಸಿದ ಹಿನ್ನೆಲೆ ನಗರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಸಾರ್ವಜನಿಕರು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಎಂದಿನಂತೆ ಜನಜೀವನ

ಕೊರೊನಾ ತಡೆಗಟ್ಟುವ ಹಿನ್ನೆಲೆ ರಾಜ್ಯ ಸರ್ಕಾರ ಪ್ರತಿ ಭಾನುವಾರ ಲಾಕ್​ಡೌನ್​ ಘೋಷಣೆ ಮಾಡಿತ್ತು. ಈಗ ಲಾಕ್​ಡೌನ್​ ಸಡಿಲಿಕೆ 3.0 ನಲ್ಲಿ ಆಗಸ್ಟ್ 2 ರಿಂದ ಭಾನುವಾರದ ಲಾಕ್​ಡೌನ್​ಅನ್ನು ಸಹ ತೆರವುಗೊಳಿಸಲಾಗಿದೆ.

ನಗರದಲ್ಲಿ ವಾಹನ ಸಂಚಾರ ಸಹ ಎಂದಿನಂತೆ ಸಾಗಿದ್ದು, ಹೋಟೆಲ್​ ಹಾಗೂ ಅಂಗಡಿ ಮುಂಗಟ್ಟುಗಳು ಓಪನ್ ಆಗಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಹಳೆ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಪ್ರಾರಂಭಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.