ETV Bharat / state

ಕಲಬುರಗಿಯ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳಿದ್ದ ಕಾರು ಅಪಘಾತ.. ಅಪಾಯದಿಂದ ಪಾರಾದ ಶ್ರೀಗಳು.. - ಕಲಬುರಗಿಯ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮೀಜಿ

ಅಪರಿಚಿತ ವಾಹನದ ಚಾಲಕ ಪರಾರಿಯಾಗಿದ್ದಾನೆ. ಸ್ವಾಮಿಜಿಗಳು ಬೆಂಗಳೂರಿನಿಂದ ಪಿಯೇಟ್ ಕಾರಿನಲ್ಲಿ ಧಾರವಾಡಕ್ಕೆ ಬರುತ್ತಿದ್ದರು..

Kalaburagi Sri Ramakrishna Ashram Swamiji car accident in Dharwad
ಕಲಬುರಗಿಯ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮೀಜಿ ಕಾರು ಅಪಘಾತ
author img

By

Published : Feb 12, 2021, 9:37 AM IST

ಧಾರವಾಡ : ಎಸ್‌ಡಿಎಂ ದಂತ ವೈದ್ಯಕೀಯ ಆಸ್ಪತ್ರೆ ಎದುರಿನ ಬಿಆರ್‌ಟಿಎಸ್ ರಸ್ತೆಯಲ್ಲಿ ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಬೆಂಗಳೂರಿನಿಂದ ಧಾರವಾಡಕ್ಕೆ ಬರುತ್ತಿದ್ದ ಕಲಬುರಗಿಯ ಶ್ರೀರಾಮಕೃಷ್ಣ ಆಶ್ರಮದ ಸ್ವಾಮೀಜಿಗಳ ಕಾರಿಗೆ ಎದುರಿಗೆ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸ್ವಾಮೀಜಿಗಳ ಕಾರು ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಸ್ವಾಮೀಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಓದಿ : ರಾಮೋಜಿ ಫಿಲಂ ಸಿಟಿಯ ಖುಷಿಗೆ ಇನ್ನಷ್ಟು ಮೆರುಗು: ಫೆ.18ರಂದು ಗ್ರ್ಯಾಂಡ್ ಓಪನಿಂಗ್!

ಇನ್ನೊಂದು ವಾಹನದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅಪರಿಚಿತ ವಾಹನದ ಚಾಲಕ ಪರಾರಿಯಾಗಿದ್ದಾನೆ. ಸ್ವಾಮಿಜಿಗಳು ಬೆಂಗಳೂರಿನಿಂದ ಪಿಯೇಟ್ ಕಾರಿನಲ್ಲಿ ಧಾರವಾಡಕ್ಕೆ ಬರುತ್ತಿದ್ದರು. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.