ETV Bharat / state

ಸಚಿವ ಆರ್. ಅಶೋಕ್ ಪುತ್ರನ ಕಾರ್ ಅಪಘಾತ ಪ್ರಕರಣ: ಮಿನಿಸ್ಟರ್‌ ಜಗದೀಶ್​​​ ಶೆಟ್ಟರ್​ ಹೀಗಂದರು.. - Jagdish Shatter responds to Minister R Ashok's son's car accident

ಯಾರದಾದರೂ ತಪ್ಪಿದ್ದರೆ ತನಿಖೆಯಿಂದ ಹೊರ ಬರುತ್ತದೆ. ಕಾದು ನೋಡೋಣ, ಯಾವುದನ್ನೂ ಮುಚ್ಚಿಹಾಕುವ ಕೆಲಸ ನಮ್ಮ ಸರ್ಕಾರ ಮಾಡುವುದಿಲ್ಲ. ತನಿಖೆಯಲ್ಲಿ ಯಾರ ಪಾತ್ರ ಇದೆ ಎಂಬುದು ಹೊರಗೆ ಬಂದೇ ಬರುತ್ತೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

​​​ ಶಟ್ಟರ್​​ ಪ್ರತಿಕ್ರಿಯೆ
​​​ ಶಟ್ಟರ್​​ ಪ್ರತಿಕ್ರಿಯೆ
author img

By

Published : Feb 15, 2020, 6:44 PM IST

Updated : Feb 15, 2020, 7:18 PM IST

ಧಾರವಾಡ: ಸಚಿವ ಆರ್​​ ಅಶೋಕ್ ಪುತ್ರನ ಕಾರ್ ಅಪಘಾತದ ವಿಡಿಯೋ ವಿಚಾರವಾಗಿ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ‌ ನೀಡಿದ್ದಾರೆ. ಈ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ. ಈಗಾಗಲೇ ಆರ್.ಅಶೋಕ್ ನನ್ನ ಮಗನ ಪಾತ್ರ ಇಲ್ಲ ಅಂತಾ ಹೇಳಿದ್ದಾರೆ.‌ ತನಿಖೆಯಲ್ಲಿ ಯಾರ ಪಾತ್ರ ಇದೆ ಎಂಬುದು ಹೊರಗೆ ಬಂದರೆ ಅವರ ಮೇಲೆ ಕಾನೂನು ಕ್ರಮ ಆಗಲಿದೆ ಎಂದರು.

ತಪ್ಪಿದ್ರೆ ತನಿಖೆಯಿಂದ ಹೊರ ಬರುತ್ತೆ- ಸಚಿವ ಜಗದೀಶ್​​​ ಶೆಟ್ಟರ್..​​

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರದಾದರೂ ತಪ್ಪಿದ್ದರೆ ತನಿಖೆಯಿಂದ ಹೊರ ಬರುತ್ತದೆ. ಕಾದು ನೋಡೋಣ, ಯಾವುದನ್ನೂ ಮುಚ್ಚಿಹಾಕುವ ಕೆಲಸ ನಮ್ಮ ಸರ್ಕಾರ ಮಾಡುವುದಿಲ್ಲ. ತನಿಖೆಯಲ್ಲಿ ಯಾರ ಪಾತ್ರ ಇದೆ ಎಂಬುದು ಹೊರಗೆ ಬಂದೇ ಬರುತ್ತೆ ಎಂದರು.

ಇನ್ವೆಸ್ಟ್ ಕರ್ನಾಟಕ ಹು-ಧಾ ಮಾತ್ರ ಸೀಮಿತವೆಂದು ಯತ್ನಾಳ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಅದಕ್ಕೆ ಮಾಧ್ಯಮಗಳೇ ಉತ್ತರ ಕೊಡಬೇಕು ಎಂದರು.

Last Updated : Feb 15, 2020, 7:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.